
ಮುಟ್ಟಿನ ನೋವು ಪದೇ ಪದೇ ಕಾಡುತ್ತಿದೆಯೇ? ಮಾತ್ರೆಗಳಿಲ್ಲದೆ ತಕ್ಷಣ ರಿಲೀಫ್ ಪಡೆಯಲು ಇಲ್ಲಿವೆ 7 ಬೆಸ್ಟ್ ಟಿಪ್ಸ್
ಬೆಂಗಳೂರು: ಮುಟ್ಟಿನ ನೋವು ಅಥವಾ ಡಿಸ್ಮೆನೊರಿಯಾ (Dysmenorrhea) ಎಂಬುದು ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರನ್ನು ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ಸಂಶೋಧನೆಗಳ ಪ್ರಕಾರ, ಶೇಕಡಾ 18.5 ರಿಂದ 89.5 ರಷ್ಟು ಮಹಿಳೆಯರು ಮುಟ್ಟಿನ ಸೆಳೆತವನ್ನು ಅನುಭವಿಸುತ್ತಾರೆ. ಇವರಲ್ಲಿ








