
Alligator Attack Tragedy: ಮೊಸಳೆ ದಾಳಿಗೆ ಯುವತಿ ಬಲಿ, ಪ್ರೇಯಸಿಯನ್ನು ರಕ್ಷಿಸಲು ಪ್ರಿಯಕರನ ಹೋರಾಟ ವಿಫಲ
ಅಮೆರಿಕದ ಫ್ಲೋರಿಡಾ ರಾಜ್ಯದ ದಟ್ಟ ಅರಣ್ಯ ಪ್ರದೇಶದಲ್ಲಿ ಈಜಲು ಹೋದ 31 ವರ್ಷದ ಯುವತಿಯೊಬ್ಬರು ಬೃಹತ್ ಮೊಸಳೆಯ (ಅಲಿಗೇಟರ್) ಭೀಕರ ದಾಳಿಗೆ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ತನ್ನ ಪ್ರಿಯತಮೆಯನ್ನು ಮೊಸಳೆಯ ಬಾಯಿಯಿಂದ








