ಈ ದಿಕ್ಕಿಗೆ ತಲೆಯಿಟ್ಟು ಮಲಗುವುದು ಅತ್ಯಂತ ಶುಭ

sleeping direction
sleeping direction

ಕನ್ನಡನಾಡುಡಿಜಿಟಲ್‌ಡೆಸ್ಕ್‌: ನಿದ್ರೆ.. ಮನುಷ್ಯ ಹಗಲು ಕೆಲಸ ಮಾಡಿ ರಾತ್ರಿ ಮಲಗಬೇಕು. ಇದರಲ್ಲಿ ಸಿಗುವ ಸುಖ  ಬೇರೆ ಯಾವುದರಲ್ಲೂ ಇರುವುದಿಲ್ಲ.

ನಿದ್ರೆ ಬರೀ ರಿಲ್ಯಾಕ್ಸ್ ಆಗುವುದಕ್ಕಲ್ಲ. ನಮ್ಮ ಶರೀರ ಸದಾ ಚಟುವಟಿಕೆಯಿಂದ ಇರುವುದಕ್ಕೆ ನಿದ್ರೆ ಅವಶ್ಯಕ. ಗಾಳಿ, ನೀರು, ಆಹಾರ ಎಷ್ಟು ಅವಶ್ಯಕತೆಯೋ ನಿದ್ರೆ ಕೂಡ ಅಷ್ಟೇ ಅವಶ್ಯಕ. ಹಾಗಾದರೆ ನಾವು ನಿದ್ರೆ ಮಾಡುವ ವಿಧಾನ ಕೂಡ ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ನಾವು ಮಲಗಿದರೆ ಮಾಮೂಲಿಯಾಗಿ ಮಲಗುವುಗಿಲ್ಲ. ಆ ಕಡೆ ತಿರುಗಿ, ಈ ಕಡೆ ತಿರುಗಿ ಮಲಗುತ್ತೇವೆ.

ಬೆಳಗಾವಿಯ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋ***ಟ: ಮೂವರು ಸಾವು

ನಿಮ್ಮ ಮಕ್ಕಳು ಹುಟ್ಟಿದಾಗಿನಿಂದ-16 ವರ್ಷದವರೆಗೂ ಈ ಲಸಿಕೆಗಳನ್ನು ತಪ್ಪದೇ ಹಾಕಿಸಿ

ಅಸಲಿಗೆ ಮಲಗುವಾಗ ಸ್ಟ್ರೇಯ್ಟ್ ಆಗಿ ಮಲಗಬೇಕು. ಅಥವಾ ಒಂದು ಕಡೆ ತಿರುಗಿ ಮಲಗಬೇಕು. ಮಲಗುವ ಸಮಯದಲ್ಲಿ ಒಂದು ಕಡೆ ತಿರುಗಿ ಮಲಗುವ ಅಭ್ಯಾಸವಿದ್ದರೆ ಎಡಕ್ಕೆ ತಿರುಗಿ ಮಲಗುವುದು ಒಳ್ಳೆಯದು. ಎಡಕ್ಕೆ ತಿರುಗಿ ಮಲಗುವುದರಿಂದ ಎದೆಯ ಮೇಲೆ ಒತ್ತಡ ಬಿದ್ದು ಅದು ಚುರುಕಾಗಿ ಕೆಲಸ ಮಾಡುತ್ತದೆ. ಎದೆಯ ಮೇಲ್ಭಾಗದಲ್ಲಿರುವ ಲಿಂಫಾಟಿಕ್ ಸಿಸ್ಟಂ ಚುರುಕಾಗಿ ಕೆಲಸ ಮಾಡುತ್ತದೆ.  ಇದರ ಕೆಲಸ ನಮ್ಮ ಶರೀರದಲ್ಲಿರುವ ಹಾನಿಕಾರಕ ಟಾಕ್ಸಿನ್ ಗಳನ್ನು ಹೊರ ಹಾಕುವುದು.

ಎಡಗಡೆ ಮಲಗುವುದರಿಂದ ಯಾವುದೇ ತೊಂದರೆಯಿಲ್ಲದೆ ಕಾರ್ಯ ನೆರವೇರಿಸುತ್ತದೆ. ಶರೀರಕ್ಕೆ ಹಾನಿಕಾರಕ ಟಾಕ್ಸಿನ್ ಪದಾರ್ಥಗಳನ್ನು ಮಲಮೂತ್ರದ ಮೂಲಕ ಆಚೆ ಕಳಿಸುತ್ತದೆ. ಅಲ್ಲದೇ ನಿಮಗೆ ಬಲಗಡೆ ತಿರುಗಿ ಮಲುಗುವ ಅಭ್ಯಾಸವಿದ್ದರೆ ಆದಷ್ಟು ಬೇಗ ಬದಲಾಯಿಸಿಕೊಳ್ಳುವುದು ಒಳ್ಳೆಯದು. ಯಾಕೆಂದರೆ ಬಲಗಡೆ ತಿರುಗಿ ಮಲಗುವುದರಿಂದ ಆ ಲಿಂಫಾಟಿಕ್ ಸಿಸ್ಟಂ ಸರಿಯಾಗಿ ಕೆಲಸ ಮಾಡದಿರುವ ಅವಕಾಶಗಳಿರುತ್ತವೆ. ಅದಕ್ಕೆ ಸ್ಟ್ರೈಟಾಗಿ ಮಲಗಬೇಕು. ಇಲ್ಲವೇ ಎಡಕ್ಕೆ ತಿರುಗಿ ಮಲಗುವುದರಿಂದ ಆರೋಗ್ಯಕ್ಕೆ ಒಳ್ಳೆಯದು.

Do you know which direction is best to sleep