
mushroom farming income per month : ಸಣ್ಣ ಪ್ರಮಾಣದ ಅಣಬೆ ಕೃಷಿಯ ಮಾಸಿಕ ಆದಾಯದ ಬಗ್ಗೆ ಮಾಹಿತಿ ಇಲ್ಲಿದೆ
ಬೆಂಗಳೂರು : ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೃಷಿ ಉಪಕಸುಬುಗಳ ಕಡೆಗೆ ಯುವ ಪೀಳಿಗೆ ಮತ್ತು ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಿನ ಒಲವು ತೋರುತ್ತಿದ್ದಾರೆ. ಇಂತಹ ಉಪಕಸುಬುಗಳಲ್ಲಿ ಅಣಬೆ ಬೇಸಾಯ ಅಥವಾ ಮಶ್ರೂಮ್ ಫಾರ್ಮಿಂಗ್ (Mushroom






