
ಪ್ರಜ್ವಲ್ ರೇವಣ್ಣ ಜೈಲು ಸೇರಲು ಹೆಚ್.ಡಿ. ಕುಮಾರಸ್ವಾಮಿ ಷಡ್ಯಂತ್ರವೇ ಕಾರಣ: ಶಾಸಕ ಕದಲೂರು ಉದಯ್ ಸ್ಫೋಟಕ ಆರೋಪ
ಮಂಡ್ಯ (Mandya): ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಜೈಲು ಸೇರಲು ಬೇರಾರೂ ಕಾರಣವಲ್ಲ, ಖುದ್ದು ಕೇಂದ್ರ ಸಚಿವ ಹಾಗೂ ಅವರ ಚಿಕ್ಕಪ್ಪ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರೇ ಕಾರಣ ಎಂದು








