Revenue Department | ಸಾರ್ವಜನಿಕರೇ ಗಮನಿಸಿ : ಕಂದಾಯ ಇಲಾಖೆಯಿಂದ ಸಿಗಲಿದೆ ಈ ಎಲ್ಲಾ ಸೇವೆಗಳು, ಇಲ್ಲಿದೆ ಪಟ್ಟಿ.!

All these services will be available from the Revenue Department, here is the list

ಬೆಂಗಳೂರು : ರಾಜ್ಯದ ಜನತೆಗೆ ಬಹುಮುಖ್ಯ ಮಾಹಿತಿ ಇಲ್ಲಿದೆ. ಕಂದಾಯ ಇಲಾಖೆಯಲ್ಲಿ ಜಾತಿ ಪ್ರಮಾಣ ಪತ್ರ, ನಿರುದ್ಯೋಗ ಪ್ರಮಾಣಪತ್ರ ಸೇರಿದಂತೆ ಹಲವು ಸೇವೆಗಳು ಸಿಗಲಿವೆ. ಕಂದಾಯ ಇಲಾಖೆಯಿಂದ ಸಿಗುವ ಸೇವೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ. 

ಇದನ್ನು ಮಿಸ್‌ ಮಾಡದೇ ಓದಿ: ಸಚಿವ ಸತೀಶ್‌ ಜಾರಕಿಹೊಳಿಗೆ ಬಿಗ್‌ ಆಫರ್‌ಕೊಟ್ಟ DCM ಡಿಕೆ ಶಿವಕುಮಾರ್

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಇದನ್ನು ಮಿಸ್‌ ಮಾಡದೇ ಓದಿ: ಭೀಕರ ಅಪಘಾತದಲ್ಲಿ ‘IAS’ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು ಕೇಸ್ : ಕಾರು ಚಾಲಕನ ವಿರುದ್ಧ ‘FIR’ ದಾಖಲು

ಇದನ್ನು ಮಿಸ್‌ ಮಾಡದೇ ಓದಿ: ಪೋಷಕರೇ ಎಚ್ಚರ : ಆಟವಾಡುತ್ತಾ ನೀರು ತುಂಬಿದ್ದ ಟಬ್ ಗೆ ಬಿದ್ದು ಮಗು ಸಾ*ವು…!

 

ಸೇವೆಗಳ ಪಟ್ಟಿ

  • ಹಕ್ಕುಗಳ ಪ್ರಮಾಣ ಪತ್ರದ ದಾಖಲೆ
  • ಕೃಷಿ ಭೂಮಿಯಿಂದ ಕೃಷಿಯೇತರ ಉದ್ದೇಶದ ಪರಿವರ್ತನೆ
  • ಎಲ್ಲಾ ವಿಧದ ಜಾತಿ ಪ್ರಮಾಣ ಪತ್ರಗಳು
  • ಎಲ್ಲಾ ವಿಧದ ಆದಾಯ ಪ್ರಮಾಣ ಪತ್ರಗಳು
  • ಜಾತಿ ಪ್ರಮಾಣಪತ್ರ ಪರಿಶೀಲನೆ/ಸಿಂಧುವ
  • ವಿವಾದಿತವಲ್ಲದ ಪ್ರಕರಣಗಳಲ್ಲಿ 12(2) ನೋಟೀಸನ್ನು ಹೊರಡಿಸಿದ ತರುವಾಯ ಭೂ ಸ್ವಾಧೀನ ಅಧಿನಿಯಮದ ಅನ್ವಯ ಪರಿಹಾರದ ಸಂದಾಯ
  • ಜನನ ಪ್ರಮಾಣಪತ್ರ
  • ಮರಣ ಪ್ರಮಾಣಪತ್ರ
  • ಜನ ಸಂಖ್ಯೆ ಪ್ರಮಾಣ ಪತ್ರ
  • ವಸತಿ ದೃಢೀಕರಣ ಪತ್ರ
  • ಟೆನೆನ್ಸಿ ಇಲ್ಲದ ಪ್ರಮಾಣ ಪತ್ರ
  • ಜೀವಂತ ಪ್ರಮಾಣ ಪತ್ರ
  • ವ್ಯವಸಾಯಗಾರರ ಕುಟುಂಬ ಸದಸ್ಯ ಪ್ರಮಾಣ ಪತ್ರ
  • ಮರು ವಿವಾಹ ಅಲ್ಲದ ಪ್ರಮಾಣ ಪತ್ರ
  • ಭೂ ರಹಿತ ಪ್ರಮಾಣ ಪತ್ರ
  • ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ
  • ನಿರುದ್ಯೋಗ ಪ್ರಮಾಣ ಪತ್ರ
  • ಅನುಕಂಪದ ಆಧಾರದ ನೇಮಕಾತಿಗಾಗಿ ಸರ್ಕಾರಿ ಕೆಲಸದಲ್ಲಿ ಇಲ್ಲದ ಪ್ರಮಾಣ ಪತ್ರ
  • ವ್ಯವಸಾಯಗಾರ ದೃಢೀಕರಣ ಪತ್ರ
  • ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರ ದೃಢೀಕರಣ ಪತ್ರ
  • ಕೃಷಿ ಕಾರ್ಮಿಕ ದೃಢೀಕರಣ ಪತ್ರ
  • ಕೆನೆ ಪದರ ಅಲ್ಲದ ಪ್ರಮಾಣ ಪತ್ರ
  • ವಾಸ ಸ್ಥಳದ ದೃಢೀಕರಣ ಪತ್ರ
  • ಪರಿವರ್ತನೆಯ ಉತ
  • ಖಾತಾ ಬದಲಾವಣೆ (ವಿವಾದರಹಿತ)
  • ಯೋಜನಾ ನಿರಾಶ್ರಿತರ ಧೃಡೀಕರಣ ಪತ್ರ
  • ಪ್ರಕೃತಿ ವಿಕೋಪಗಳಿಂದಾಂತಹ ನಷ್ಟಗಳಿಗೆ ಪರಿಹಾರ-ಅನುಮೋದನೆ (ಬೆಳೆ ನಷ್ಟ)
  • ಪ್ರಕೃತಿ ವಿಕೋಪಗಳಿಂದಾಂತಹ ನಷ್ಟಗಳಿಗೆ ಪರಿಹಾರ-ಮನುಷ್ಯ ಪ್ರಾಣಹಾನಿ
  • ಪ್ರಕೃತಿ ವಿಕೋಪಗಳಿಂದಾಂತಹ ನಷ್ಟಗಳಿಗೆ ಪರಿಹಾರ- ಅನುಮೋದನೆ (ಮನೆಗೆ ಹಾನಿ)
  • ಪ್ರಕೃತಿ ವಿಕೋಪಗಳಿ–ಂದಾಂತಹ ನಷ್ಟಗಳಿಗೆ ಪರಿಹಾರ– ಅನುಮೋದನೆ (ಪ್ರಾಣಿಗಳ ಪ್ರಾಣಹಾನಿ)
  • ತೆರಿಗೆ ಪ್ರಮಾಣಪತ್ರ
  • ಪಹಣಿ ತಿದ್ದುಪಡಿ
  • ಸರ್ವೆ ವಿಭಾಗದಲ್ಲಿ ನಕಲು ಪ್ರತಿಗಳನ್ನು ನೀಡುವುದು (ಆಕಾರ್ ಬಂದ್)
  • ಸರ್ವೆ ವಿಭಾಗದಲ್ಲಿ ನಕಲು ಪ್ರತಿಗಳನ್ನು ನೀಡುವುದು (ಐ.ಎಲ್.ಆರ್)
  • ಸರ್ವೆ ವಿಭಾಗದಲ್ಲಿ ನಕಲು ಪ್ರತಿಗಳನ್ನು ನೀಡುವುದು (ಟಪ್ಪಾನ್)
  • ಸರ್ವೆ ವಿಭಾಗದಲ್ಲಿ ನಕಲು ಪ್ರತಿಗಳನ್ನು ನೀಡುವುದು (ಅಟ್ರಾಸ್)
  • ಸರ್ವೆ ವಿಭಾಗದಲ್ಲಿ ನಕಲು ಪ್ರತಿಗಳನ್ನು ನೀಡುವುದು (ಗ್ರಾಮ ನಕ್ಷೆ)
  • ಸರ್ವೆ ವಿಭಾಗದಲ್ಲಿ ನಕಲು ಪ್ರತಿಗಳನ್ನು ನೀಡುವುದು (ಖರಾಬ್ ಉತಾರ್)
  • ನಿರಾಕ್ಷೇಪಣಾ ಧೃಡೀಕರಣ ಪತ್ರ (ಪಿಟಿಸಿಎಲ್ ಅಧಿನಿಯಮದಡಿಯಲ್ಲಿ ಮಂಜೂರಾದ ಭೂಮಿಯ ಪರಭಾರೆ)

RECENT NEWS