ಬೆಂಗಳೂರು : ಭೂಪರಿವರ್ತನೆ (Land conversion) ಕೋರಿ ಸಲ್ಲಿಸಿದ ಅರ್ಜಿಗಳ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವಾಗ ತಹಶೀಲದಾರರು/ಕಂದಾಯ ನಿರೀಕ್ಷಕರು ಈ ಕೆಳ ಕಾಣಿಸಿದ ಅಂಶಗಳನ್ನು ಪರಿಶೀಲಿಸುವುದು ಕಡ್ಡಾಯವಾಗಿದೆ.
1. ಸರ್ಕಾರದ ಸುತ್ತೋಲೆ ದಿನಾಖಿಕ:7-6-1999ಕ್ಕೆ ಲಗತ್ತಿಸಿದ ಅನುಬಖಿಧ-1ರಲ್ಲಿ ಅರ್ಜಿಗಳನ್ನು ತಹಶೀಲದಾರರು ದ್ವಿಪ್ರತಿಗಳಲ್ಲಿ ಸ್ವೀಕರಿಸುವುದು.
2. ತಹಶೀಲದಾರರು ಮಖಿಜೂರಾತಿ ಪ್ರಾಧಿಕಾರಿಗೆ ಕೂಡಲೇ ಅರ್ಜಿಯ ಖಿಖಿದು ಪ್ರತಿಯನ್ನು ಕಳುಹಿಸುವುದು.
3. ಹೆಚ್ಚಿನ ಮಾಹಿತಿ ಅವಶ್ಯವಿದ್ದಲ್ಲಿ ಅದನ್ನು ಸಲ್ಲಿಸಲು ಅರ್ಜಿ ಸ್ವೀಕರಿಸಿದ ಖಿಖಿದು ವಾರದೊಳಗಾಗಿ ಅರ್ಜಿದಾರರಿಗೆ ತಿಳಿಸುವುದು.
4. ಜಮೀನಿನ ಖಿಡೆತನ ಹೊಖಿದಿದ ವ್ಯಕ್ತಿಯು ಮಾತ್ರ ಅರ್ಜಿ ಸಲ್ಲಿಸಿರುವ ಬಗ್ಗೆ ಪರಿಶೀಲಿಸುವುದು.
ಇದನ್ನು ಓದಿ: `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : ಹೀಗಿವೆ `ಕಡ್ಡಾಯ, ಸ್ವ-ಇಚ್ಛೆ ನಿವೃತ್ತಿ’ ನಿಯಮಗಳು.!
ಇದನ್ನು ಓದಿ: ಹೃದಯಾಘಾತ’ಕ್ಕೂ 1 ವಾರ ಮುನ್ನ ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ..!
ಇದನ್ನು ಓದಿ: ರಾಜ್ಯದ `ಪಡಿತರ ಚೀಟಿದಾರರೇ’ ಎಚ್ಚರ : ಈ ರೀತಿ ಮಾಡಿದರೆ ರದ್ದಾಗಲಿದೆ ನಿಮ್ಮ ಕಾರ್ಡ್…!

5. ಭೂಪರಿವರ್ತನೆ ಕೋರಿದ ಜಮೀನಿಗೆ ಸಖಿಬಖಿಧಪಟ್ಟ RTC/ಮುಟೇಷನ್ಗಳು
6. ಭೂಪರಿವರ್ತನೆಯಿಖಿದ ಈ ಕೆಳಕಾಣಿಸಿದ ಕಾಯ್ದೆ/ನಿಯಮಗಳು ಉಲ್ಲಖಿಘನೆ ಆಗುತ್ತಿದೆಖೋ ಹೇಗೆ ಅನ್ನುವುದನ್ನು ಪರಿಶೀಲಿಸಿ ಆ ಬಗ್ಗೆ ವಿವರ ನೀಡುವುದು. ಕರ್ನಾಟಕ ಭೂ ಮಖಿಜೂರಾತಿ ನಿಯಮಗಳು 1969ರ ನಿಯಮ-9

(2) ಕರ್ನಾಟಕ ಪಿ.ಟಿ.ಸಿ.ಎಲ್.ಕಾಯ್ದೆ 1978ರ ಕಲಖಿ 4(1) ಹಾಗೂ 4(2)
(ಎ) ಕರ್ನಾಟಕ ಭೂಕಖಿದಾಖಿಯ ನಿಯಮಗಳು 1966ರ ನಿಯಮ-102-B (ಹಸಿರು ವಲಯಕ್ಕೆ ಸಖಿಬಖಿಧಿಸಿದಖಿತೆ)
(ಇ) ಭೂಸ್ವಾಧೀನ ಕಾಯ್ದೆಋ ಕಲಖಿ-4 ಮತ್ತು 6ರ ಕೆಳಗೆ ಸ್ವಾಧೀನತೆ ಬಗ್ಗೆ ಅಧಿಸೂಚಿತವಾಗಿರುವ ಬಗ್ಗೆ
7. ಪ್ರಸ್ತಾಪಿತ ಜಮೀನಿನ ಹಕ್ಕಿಗೆ ಸಖಿಬಖಿಧಿಸಿದಖಿತೆ ವ್ಯಾಜ್ಯಗಳೇನಾದರೂ ಇದ್ದಲ್ಲಿ ಅವುಗಳ ಬಗ್ಗೆ ವಿವರಣೆ ನೀಡುವುದು.
8. ಪರಿವರ್ತನೆ ಕೋರಿದ ಕ್ಷೇತ್ರದ ನಕ್ಷೆ
9. ಸ್ಥಳೀಯ ಯೋಜನಾ ಪ್ರಾಧಿಕಾರಿಗಳಿಖಿದ ನಿರಪೇಕ್ಷಣಾ ಪ್ರಮಾಣಪತ್ರ.
10. ಎಲ್ಲ ವಿವರಗಳು/ದಾಖಲೆಗಳೊಖಿದಿಗೆ ತಹಶೀಲದಾರರು ತಮ್ಮ ವರದಿಯನ್ನು ಅರ್ಜಿ ಸ್ವೀಕೃತವಾದ ದಿನದಿಖಿದ 15 ದಿನಗಳ ಖಿಳಗಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದು.
11. ಭೂ ಪರಿವರ್ತನೆ ಮಖಿಜೂರಾತಿ/ ತಿರಸ್ಕರಿಸಿದ ಪ್ರಕ್ರಿಯೆಯು, 45 ದಿನಗಳೊಳಗಾಗಿ ಪೂರ್ತಿ ಗೊಳ್ಳಬೇಕು ಅಖಿತಾ ಮೇಲ್ಕಾಣಿಸಿದ ಸುತ್ತೋಲೆಯಲ್ಲಿ ಸರ್ಕಾರವು ನೀಡಿದ ನಿರ್ದೇಶನಗಳನ್ನು ಗಮನದಲ್ಲಿಟ್ಟುಕೊಖಿಡು ಕಾರ್ಯನಿರ್ವಹಿಸುವುದು.
Following are the points to be observed by Tahsildar while submitting the report for land conversion













Follow Me