
Ration Card| ರಾಜ್ಯದ `ಪಡಿತರ ಚೀಟಿದಾರರೇ’ ಎಚ್ಚರ : ಈ ರೀತಿ ಮಾಡಿದರೆ ರದ್ದಾಗಲಿದೆ ನಿಮ್ಮ ಕಾರ್ಡ್…!
ಬೆಂಗಳೂರು : ರಾಜ್ಯದ ಪಡಿತರ ಚೀಟಿದಾರರೇ ಎಚ್ಚರ, ನಿಮಗೆ ವಿತರಿಸಲಾದ ಆಹಾರ ಧಾನ್ಯಗಳನ್ನು ಮಾರಾಟ ಮಾಡಿದ್ರೆ ಮುಕ್ತ ಮಾರಕಟ್ಟೆ ದರದಂತೆ ದಂಡ ವಿಧಿಸಲಾಗುತ್ತದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ನವೆಂಬರ್-2025 ರ ಮಾಹೆಗೆ ಹಾಸನ








