
IND vs NZ 1ನೇ ODI ನೇರ ಪ್ರಸಾರವನ್ನು ಎಲ್ಲಿ? ಯಾವಾಗ ನೋಡೋದು ಇಲ್ಲಿದೆ ಮಾಹಿತಿ…!
ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಭಾನುವಾರ ತಮ್ಮ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆರಂಭಿಸಲಿದ್ದು, ಎಲ್ಲರ ಕಣ್ಣುಗಳು ಮತ್ತೊಮ್ಮೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮೇಲೆ ನೆಟ್ಟಿವೆ. ಭಾರತವು ತವರಿನಲ್ಲಿ ಪೂರ್ಣ







