ಕನ್ನಡನಾಡು ಡಿಜಿಟಲ್‌ಡೆಸ್ಕ್‌: ಇಂದಿನ ದಿವಸದಲ್ಲಿ ಅನೇಕ ಮಂದಿ ಕುಳಿತುಕೊಂಡು ಕೆಲಸ ಮಾಡುವುದು ಹೆಚ್ಚಾಗುತ್ತಿದೆ, ಹಾಗಾಗಿ ನಮ್ಮ ದೇಹಕ್ಕೆ ಆಗತ್ಯವಾದ ಚಟುವಟಿಕೆಗಳು ಲಭ್ಯವಾಗುತ್ತಿಲ್ಲ. ಹೀಗೆ ಕುಳಿತುಕೊಂಡು ಹೆಚ್ಚಿನ ಸಮಯ ಕುಳಿತುಕೊಂಡಿರುವ ಕಾರಣ ನಮ್ಮ ದೇಹಕ್ಕೆ ಅಗತ್ಯವಾದ ಚಟುವಟಿಕೆಗಳು ಸಿಗದೇ ಇರುವ ಕಾರಣದಿಂದ ನಮ್ಮ ದೇಹದ ಪ್ರತಿ ಅಂಗವೂ ಕೂಡ ಒಂದಲ್ಲ ಒಂದು ಗುಣವನ್ನು ಕಳೆದುಕೊಳ್ಳುತ್ತ ಹೋಗುತ್ತವೆ. ಮೆದುಳಿಗೆ ಹಾನಿ : ಕಚೇರಿಯಲ್ಲಿ ನಾವು ಕುಳಿತುಕೊಂಡು ಕೆಲಸ ಮಾಡುವ ಕಾರಣದಿಂದ ನಮ್ಮ ದೇಹದಲ್ಲಿನ ರಕ್ತಪರಿಚಲನೆಯ ಪ್ರಮಾಣದಲ್ಲಿ ಸ್ವಲ್ಪ ಪ್ರಮಾದಲ್ಲಿ ಕಡಿಮೆಯಾಗುತ್ತ ಹೋಗುತ್ತದೆ. ಯಾವುದೋ ಒಂದು ಸಮಯಲ್ಲಿ ಅಗತ್ಯ ...

ಕನ್ನಡನಾಡುಡಿಜಿಟಲ್‌ಡೆಸ್ಕ್‌: ನೀವು ಹೈ ಹೀಲ್ಸ್ (High heels) ಧರಿಸದೇ ಮನೆಯಿಂದ ಹೊರಗೆ ಕಾಲಿಡುವುದಿಲ್ವ…? ಹೌದು ಎಂದಾದರೇ ನೀವು ಅದನ್ನು ಧರಿಸಿದ ನಂತರ ನಿಮಗೆ ಆಗುವ ತೊಂದರೆಗಳು ಒಂದೆರಡು ಅಲ್ಲ ಬಿಡಿ. ಹೈ ಹೀಲ್ಸ್ ಧರಿಸಿ ನಂತರ ವೈದ್ಯರ(Doctors) ಬಳಿಗೆ ಹೋದ ಅನೇಕ ಮಂದಿ ನಮ್ಮ ನಡುವಲ್ಲಿ ಇದ್ದಾರೆ. ಅಂದವಾಗಿ ಕಾಣಿಸಲೆಂದು ಧರಿಸಿದ್ದ ಹೈ ಹೀಲ್ಸ್ (High heels) ತಲೆನೋವಾಗಿ ಪರಿಣಮಿಸಿರುತ್ತದೆ. ಅನೇಕ ಮಂದಿ ಮಹಿಳೆಯರಿಗೆ(woman) ಹೈ ಹೀಲ್ಸ್ ಧರಿಸುವುದರಿಂದ ತೊಂದರೆಯಾಗುತ್ತದೆ ಎಂದು ತಿಳಿದಿರುತ್ತದೆ ಆದರೂ ಕೂಡ ಅದನ್ನು ಧರಿಸಲು ಹಿಂಜರಿಯದೇ ಹಾಕಿಕೊಂಡು ಕಾಲುಗಳಲ್ಲಿ ಎಳೆತದ ...