ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ LPGಯ ಬೆಲೆಯನ್ನು 19 ಕೆಜಿ ಸಿಲಿಂಡರ್ಗೆ 14.50 ರೂ.ಗೆ ಇಳಿಸಿವೆ. ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳಲ್ಲಿ ಬಳಸುವ ವಾಣಿಜ್ಯ ಎಲ್ಪಿಜಿಯ ಬೆಲೆಯನ್ನು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ತಿಂಗಳ ಮೊದಲ ದಿನವಾದ ಇದು ಕಡಿಮೆ ಮಾಡಲಾಗಿದೆ. ಅಂದ ಹಾಗೇ ಇದಕ್ಕೂ ಮೊದಲು ಏಪ್ರಿಲ್ 1 ರಂದು ಸಿಲಿಂಡರ್ ಬೆಲೆಯನ್ನು 41 ರೂ.ಗೆ ಇಳಿಸಲಾಗಿತ್ತು. ಆದಾಗ್ಯೂ, ದೇಶೀಯ ಮನೆಗಳಲ್ಲಿ ಬಳಸುವ ಅಡುಗೆ ಅನಿಲದ ದರವು 14.2 ಕೆಜಿ ಸಿಲಿಂಡರ್ಗೆ 853 ರೂ. ದೇಶೀಯ ಎಲ್ಪಿಜಿಯ ಬೆಲೆಯನ್ನು ಕಳೆದ ತಿಂಗಳು ಸಿಲಿಂಡರ್ಗೆ 50 ...
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗ ಎಟಿಎಂ ವಹಿವಾಟುಗಳಿಗೆ ಶುಲ್ಕ ವಿಧಿಸುವುದಕ್ಕೆ ಮುಂದಾಗಿದೆ. ಅಂದರೆ, ಎಟಿಎಂ ಬಳಕೆದಾರರು ಈಗ ತಮ್ಮ ಮುಂಬರುವ ವಹಿವಾಟಿನ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು, ಮತ್ತು ಹೆಚ್ಚಿನ ಬಾರಿ ಎಟಿಎಂ ನಿಂದ ಹಣವನ್ನು ಡ್ರಾ ಮಾಡುವ ಮುನ್ನ ಮಿಸ್ ಮಾಡದೇ ಇದನ್ನು ಓದಬೇಕಾಗಿದೆ. ಬ್ಯಾಂಕ್‌ಗಳು ಎಟಿಎಂ ಶುಲ್ಕ ಶುಲ್ಕವನ್ನು ಹೆಚ್ಚಿಸಿದೆ, ಆದರೆ ಗ್ರಾಹಕರು ಅದರ ಉಚಿತ ಮಿತಿಯನ್ನು ಮೀರಿದರೆ. ಎಟಿಎಂಗಳನ್ನು ಹೊಂದುವ ಮತ್ತು ನಿರ್ವಹಿಸುವ ವೆಚ್ಚವನ್ನು ಭರಿಸಲು ಮತ್ತು ಇತರ ಬ್ಯಾಂಕುಗಳ ಗ್ರಾಹಕರಿಗೆ ಸೇವೆಗಳನ್ನು ಒದಗಿಸಲು ಶುಲ್ಕವನ್ನು ಹೆಚ್ಚಿಸಲಾಗಿದೆ ಎನ್ನಲಾಗಿದೆ. ...
ನವದೆಹಲಿ: ಮುಂದಿನ ನಾಲ್ಕು ದಿನದ ಇಂದಿನಿಂದ ದೇಶಾದ್ಯಂತ ಬ್ಯಾಂಕುಗಳು ಕ್ಲೋಸ್ ಆಗಲಿದೆ, ಇದರ ಪರಿಣಾಮವಾಗಿ ವಿವಿಧ ಪ್ರದೇಶಗಳಲ್ಲಿ ಶಾಖೆಗಳು ಮುಚ್ಚಲ್ಪಡುತ್ತವೆ. ಏಪ್ರಿಲ್ 26 ರಿಂದ ಏಪ್ರಿಲ್ 30 ರವರೆಗೆ, ಪ್ರಾದೇಶಿಕ ಹಬ್ಬಗಳ ಕಾರಣದಿಂದಾಗಿ ವಿವಿಧ ರಾಜ್ಯಗಳು ವಿವಿಧ ಬ್ಯಾಂಕ್ ರಜಾದಿನಗಳಿಗೆ ಸಾಕ್ಷಿಯಾಗಲಿವೆ. ಬ್ಯಾಂಕ್ ರಜಾದಿನ ಏಪ್ರಿಲ್ 26: ಏಪ್ರಿಲ್ 26 ರಂದು ತಿಂಗಳ ನಾಲ್ಕನೇ ಶನಿವಾರವನ್ನು ಗುರುತಿಸಲಾಗುತ್ತದೆ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಮಾರ್ಗಸೂಚಿಗಳ ಪ್ರಕಾರ, ಬ್ಯಾಂಕುಗಳು ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಮುಚ್ಚಲ್ಪಡುತ್ತವೆ. ಈ ರಜಾದಿನವು ರಾಷ್ಟ್ರವ್ಯಾಪಿ ...
ನವದೆಹಲಿ: ಭಾರತದಲ್ಲಿ ಚಿನ್ನದ ಬೆಲೆಗಳು ಏಪ್ರಿಲ್ 23 ರಂದು ತೀವ್ರವಾಗಿ ಬೆಲೆಯಲ್ಲಿ ಕುಸಿತಕಂಡವು, ಒಂದು ದಿನದ ಹಿಂದೆ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದ ನಂತರ ಹಾಗೂ ಜಾಗತಿಕ ಬೆಳವಣಿಗೆಗಳ ನಂತರ, ವಿಶೇಷವಾಗಿ ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ವ್ಯಾಪಾರ ಮಾತುಕತೆಗಳ ನಂತರ ಹೂಡಿಕೆದಾರರು ತಮ್ಮ ಸುರಕ್ಷಿತ ಹೂಡಿಕೆಯತ್ತ ಗಮನಸ ಹರಿಸಿದ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ. ಇಂದು ಬೆಳಿಗ್ಗೆ 9 ಗಂಟೆಗೆ, ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ (ಎಂಸಿಎಕ್ಸ್) ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1,358 ರೂ.ಗಳಿಂದ 95,982 ರೂ.ಗೆ ಇಳಿಕೆ ಕಂಡಿದೆ. ...
ಬೆಂಗಳೂರು: ನೀವು ಉದ್ಯೋಗದಲ್ಲಿದ್ದರೆ ಮತ್ತು ಪ್ರತಿ ತಿಂಗಳು ನಿಮ್ಮ ಸಂಬಳದಿಂದ ಪಿಎಫ್ (ಪ್ರಾವಿಡೆಂಟ್ ಫಂಡ್) ಕಡಿತಗೊಂಡರೆ, ನಿಮ್ಮ ಖಾತೆಗೆ ಎಷ್ಟು ಮೊತ್ತ ಜಮಾ ಆಗಿದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ ಕೂಡ. ವೃತ್ತಿ ಯೋಜನೆಯಾಗಿರಲಿ ಅಥವಾ ಯಾವುದೇ ತುರ್ತು ಪರಿಸ್ಥಿತಿಯಾಗಿರಲಿ, ನೀವು ಹಣವನ್ನು ಹಿಂಪಡೆಯಬೇಕಾದಾಗ, ನಿಮ್ಮ ಪಿಎಫ್ ಬ್ಯಾಲೆನ್ಸ್ ಬಗ್ಗೆ ಮಾಹಿತಿಯನ್ನು ಹೊಂದಿರುವುದು ನಿಮಗೆ ಬಹಳ ಮುಖ್ಯವಾಗಿರುತ್ತದೆ ಕೂಡ. ನಿಮ್ಮ ಹಣದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುವ ಸಲುವಾಗಿ EPFO ಕೆಲವಾದ ಸೇವೆಗಳನ್ನು ಒದಗಿಸಿದೆ, ಈ ಮೂಲಕ ನೀವು ಕೆಲ ನಿಮಿಷಗಳಲ್ಲಿಯೇ ಅನಾಯಾಸವಾಗಿ ನೀವು ಕುಳಿತುಕೊಂಡಿರುವ ...
ನವದೆಹಲಿ: ಅರೋಗ್ಯ ಸಂಬಂಧಿತ ವಿಮಾ ಯೋಜನೆಯಲ್ಲಿ ಮತ್ತೊಂದು ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ , ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಆಸ್ಪತ್ರೆಯಿಂದ ಡಿಸ್ಚಾರ್ಜ್ ದೃಢೀಕರಣ ವಿನಂತಿಯನ್ನು ಸ್ವೀಕರಿಸಿದ ಮೂರು ಗಂಟೆಗಳ ಒಳಗೆ ಎಲ್ಲಾ ನಗದುರಹಿತ ಕ್ಲೈಮ್ಗಳನ್ನು ಪ್ರಕ್ರಿಯೆಗೊಳಿಸುವುದನ್ನು ಕಡ್ಡಾಯಗೊಳಿಸಿದೆ. ಮೂರು ಗಂಟೆಗಳಿಗಿಂತ ಹೆಚ್ಚು ವಿಳಂಬವಾದರೆ, ಆಸ್ಪತ್ರೆ ವಿಧಿಸುವ ಹೆಚ್ಚುವರಿ ಮೊತ್ತವನ್ನು ವಿಮಾದಾರರು ಷೇರುದಾರರ ನಿಧಿಯಿಂದ ಭರಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಕೂಡ ನೀಡಿದೆ2024 ರಲ್ಲಿ ವಿಮಾ ಕ್ಲೈಮ್‌ಗಳ ತ್ವರಿತ ಇತ್ಯರ್ಥಕ್ಕಾಗಿ IRDAI ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಿದ್ದರೂ, ವಿಮಾ ಕಂಪನಿಗಳು (Health Insurance) ಅದನ್ನು ...
Follow Me