ಅಂಗಾರಿಕ ಸಂಕಷ್ಟ ಹರ ಚತುರ್ಥಿ.
ಅಂಗಾರಿಕ ಸಂಕಷ್ಠಿ. ಎಲ್ಲರೂ ವಿಘ್ನ ನಿವಾರಕ ಗಣೇಶನೆಂದು. ಗಣೇಶನ ಮಹಿಮೆ ಏನೂ ಹೇಳಲಿ ವರ್ಣಿಸಲು ಸಾವಿರ ನಾಲಗೆ ಗಳಿದ್ದರೂ ಸಾಲದು. ಶ್ರೀ ಗಣೇಶ ವಾಹನಗಳ ಅಧಿಪತಿ. ನೂತನ ತಂತ್ರಜ್ಞಾನ ಅಧಿಪತಿ. ಇವನೇ ರೋಗಗಳ ನಿವಾರಣೆ ಮಾಡುವ ವೈಧ್ಯನೂ ಹೌದು. ಮೂಷಿಕ ಭಯ ನಿವಾರಣೆ ಮಾಡುವವನು. ಕೃಷಿಕರ ಪಾಲಿಗೆ ಕೀಟಕ ಬಾಧೆಗಳನ್ನು ನಿವಾರಣೆ ಮಾಡುವ ಸರ್ವೋತ್ತಮ ಮುಖಿ ಗಣೇಶ. ಗಣೇಶನ ಪೂಜೆ ಮಾಡುವವರಿಗೆ ಮೂಷಿಕ ಭಯ ಇರುವುದಿಲ್ಲ. ವಿಘ್ನ ನಿವಾರಣೆ ಆಗುವುದು. ಆರೋಗ್ಯ ವಂತನಾಗಿರುವನು. ಕಲಿಯುಗ ಅಗೋಚರ ಪ್ರತ್ಯಕ್ಷ ದೇವರು.ಈ ಸುಯೋಗ ಎಂಬ ಕುರಿತು ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ತಂತ್ರಿ ಅವರು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ. ಹಲವು ಸಮಸ್ಯೆಗಳಿಗೆ ಅವರು ಪರಿಹಾರ ತಿಳಿಸುತ್ತಾರೆ ಅವರ ದೂರವಾಣಿ ಸಂಖ್ಯೆ ಹೀಗಿದೆ. 8548998564
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಇಂತಹ ಅಂಗಾರಿಕ ಸಂಕಷ್ಠಿ ಈ ದಿನ ವಿಶೇಷ. ಈ ದಿನ ಉಪವಾಸ ಮಾಡಿದರೆ ವಿಶೇಷ ಫಲ. ಹಾಗೆಯೇ ದೇವಸ್ಥಾನ ದಲ್ಲಿ ವಿಶೇಷ ಪೂಜೆ ಹಾಗೂ ಪರಿಶುದ್ಧ ದೇವರ ಪ್ರಸಾದ ಭಕ್ತರಿಗೆ ವಿತರಣೆ ಮಾಡಿದರೆ ವಿಶೇಷ ಫಲ ಸಿಗುತ್ತದೆ. ಗಣೇಶನ ಮಹಿಮೆ ಅಪಾರ. ಗಣೇಶನು ವೈದ್ಯನಾಗಿ ಏನು ಫಲ ಕೊಡುವನು? ಎಂದು ಈ ಮಂತ್ರವನ್ನು ಹೇಳಿ ಹೂಗಳನ್ನು ಗರಿಕೆ ಅರ್ಪಿಸಿ ಪ್ರತಿ ಮಂತ್ರದ ನಂತರ. ಆರೋಗ್ಯ ವಂತರಾಗುವಿರಿ.
(ಆರಾಧನೆ ವಿಧಾನ ಮಂತ್ರ ಹೇಳಿ ಪ್ರತಿ ಮಂತ್ರದ ನಂತರ ಹೂವು ಯಾ ದರ್ಬೆ ಅರ್ಪಿಸಿ)
(೧)ಓಂ ಗಣೇಶ್ವರಾಯ ನಮಃ।
ಪಾದಂ ಪೂಜಾಯಾಮಿ ।
ಪಾದ ರೋಗ ನಿವಾರಣಂ ಕುರು ಕುರು ಸ್ವಾಹ ಎಂದು ನಿಮ್ಮ ಬಲಗೈ ಹೆಬ್ಬೆರಳಿನ ತುದಿ ಯನ್ನು ಬಲಕೈಯ ಕಿರಿ ಬೆರಳು ತುದಿ ಗಂಟು ತಾಗಿಸಿ ಪಟಿಸಿ. ಇದರಿಂದ ಪಾದ ರೋಗ ನಿವಾರಣೆ ಆಗುವುದು.
(೨)ಓಂ ವಿಘ್ನ ರಾಜಾಯ ನಮಃ ।
ಜಾನೂನಿ ಪೂಜಾಯಾಮಿ ।
ಜಾನೂನಿ ರೋಗ ನಿವಾರಣಂ ಕುರು ಕುರು ಸ್ವಾಹ ।ಎಂದು ಕಿರಿ ಬೆರಳು ಮಧ್ಯೆ ಗಂಟು ಇದಕ್ಕೆ ಹೆಬ್ಬೆರಳಿನ ತುದಿ ಸ್ಪರ್ಶ ಮಾಡಿ ಪಟಿಸಿ. ಇದರಿಂದ ಮೊಣಕಾಲು ನೋವು ಗುಣ ಆಗುವುದು.
(೩)ಓಂ ಅಖುವಾಹನಾಯ ನಮಃ ।
ಊರೂ ಪೂಜಾಯಾಮಿ ।
ಊರೂ ರೋಗ ನಿವಾರಣಂ ಕುರು ಕುರು ಸ್ವಾಹ. ಎಂದು ಬಲಕೈಯ ಕಿರಿ ಬೆರಳು ಬುಡದ ಗಂಟಿಗೆ ಬಲಕೈಯ ಹೆಬ್ಬೆರಳಿನ ತುದಿ ಸ್ಪರ್ಶ ಮಾಡಿ ಪಟಿಸಿ.
(ತೊಡೆ ಸಂಬಂಧ ರೋಗ ನಿವಾರಣೆ ಆಗುವುದು)
(೪)ಓಂ ಹೇರಾಂಭಾಯ ನಮಃ ।
ಕಟಿಂ ಪೂಜಾಯಾಮಿ ।
ಕಟಿ ರೋಗ ನಿವಾರಣಂ ಕುರು ಕುರು ಸ್ವಾಹ ।
ಎಂದು ಬಲಕೈಯ ಉಂಗುರ ಬೆರಳು ಬುಡದ ಗಂಟಿಗೆ ಬಲಕೈಯ ಹೆಬ್ಬೆರಳಿನ ತುದಿ ಸ್ಪರ್ಶ ಮಾಡಿ ಪಟಿಸಿ.
(ಸೊಂಟನೋವು ಗುಣ ಆಗುವುದು)
(೫)ಓಂ ಕಾಮಾರಿಸೂನವೇ ಮಃ ।
ನಾಭಿಂ ಪೂಜಾಯಾಮಿ।
ನಾಭಿಯಾದಿ ಮೂತ್ರಾದಿ ರೋಗ ನಿವಾರಣಂ ಕುರು ಕುರು ಸ್ವಾಹ ।ಎಂದು ಉಂಗುರ ಬೆರಳು ಮಧ್ಯೆ ಗಂಟು ಇದಕ್ಕೆ ಸ್ಪರ್ಶ ಮಾಡಿ ಪಟಿಸಿ.
(೬)ಓಂ ಲಂಬೋದರಾಯ ನಮಃ।
ಉದರಂ ಪೂಜಾಯಾಮಿ ।
ಉದರಾದಿ ಸರ್ವ ರೋಗ ನಿವಾರಣಂ ಕುರು ಕುರು ಸ್ವಾಹ ।ಎಂದು ಉಂಗುರ ಬೆರಳು ತುದಿ ಗಂಟು ಇದಕ್ಕೆ ತಾಗಿಸಿ ಪಟಿಸಿ.ಹೊಟ್ಟೆ ಸಂಬಂಧ ರೋಗ ನಿವಾರಣೆ ಆಗುವುದು.
(೭)ಓಂ ಗಣನಾಯಕಾಯ ನಮಃ ।
ಹೃದಯಂ ಪೂಜಾಯಾಮಿ ।
ಹೃದಯಾದಿ ಸರ್ವ ರೋಗ ನಿವಾರಣಂ ಕುರು ಕುರು ಸ್ವಾಹ ।ಎಂದು ಹೇಳಿ ಮಧ್ಯೆ ಬೆರಳ ತುದಿ ಗಂಟು ಇದಕ್ಕೆ ತಾಗಿಸಿ ಪಟಿಸಿ.ಹೃದಯ ಸಂಬಂಧ ರೋಗ ನಿವಾರಣೆ ಆಗುವುದು.
(೮)ಓಂ ಸ್ಕಂಧ ಗ್ರಜಾಯ ನಮಃ ।
ಸ್ಕಂಧಂ ಪೂಜಾಯಾಮಿ ।
ಬಾಹು ರೋಗ ನಿವಾರಣಂ ಕುರು ಕುರು ಸ್ವಾಹ. ಎಂದು ಸ್ಮರಿಸಿ ಮಧ್ಯೆ ಬೆರಳ ಮಧ್ಯ ಗಂಟು ಇದಕ್ಕೆ ಸ್ಪರ್ಶ ಮಾಡಿ ಪಟಿಸಿ. ಕೈಗಳ ಮೇಲ್ಭಾಗ ನೋವು ಗುಣ ಆಗುವುದು.
(೯)ಓಂ ಸ್ಥೂಲಕಂಠಾಯ ನಮಃ ।
ಕಂಠಂ ಪೂಜಾಯಾಮಿ ।
ಕಂಠಾದಿ ಸರ್ವ ರೋಗ ನಿವಾರಣಂ ಕುರು ಕುರು ಸ್ವಾಹ ।ಎಂದು ಸ್ಮರಿಸಿ ಮಧ್ಯೆ ಬೆರಳ ಬುಡದ ಗಂಟಿಗೆ ಬಲಕೈಯ ಹೆಬ್ಬೆರಳಿನ ತುದಿ ಸ್ಪರ್ಶ ಮಾಡಿ. ಇದರಿಂದ ಕುತ್ತಿಗೆ ಗಂಟಲು ಸಂಬಂಧ ರೋಗ ನಿವಾರಣೆ ಆಗುವುದು.
(೧೦)ಓಂ ಸೋಮಸೂರ್ಯಾಗ್ನಿ ಲೋಚನಾಯ ನಮಃ ।
ನೇತ್ರಂ ಪೂಜಾಯಾಮಿ ।
ನೇತ್ರ ರೋಗ ನಿವಾರಣಂ ಕುರು ಕುರು ಸ್ವಾಹ ।ಎಂದು ಸ್ಮರಿಸಿ ತೋರು ಬೆರಳ ಬುಡದ ಗಂಟಿಗೆ ತಾಗಿಸಿ ಪಟಿಸಿ. ಇದರಿಂದ ಕಣ್ಣುಗಳು ಸಂಬಂಧ ರೋಗ ನಿವಾರಣೆ ಆಗುವುದು.
(೧೧)ಓಂ ಗಜವಕ್ತ್ರಾಯ ನಮಃ ।
ವಕ್ತ್ರಂ ಪೂಜಾಯಾಮಿ ।
ವಕ್ತ್ರಂ ಸಂಬಂಧ ರೋಗ ನಿವಾರಣಂ ಕುರು ಕುರು ಸ್ವಾಹ ಎಂದು ಸ್ಮರಿಸಿ ತೋರು ಬೆರಳ ಮಧ್ಯ ಗಂಟು ಇದಕ್ಕೆ ಸ್ಪರ್ಶ ಮಾಡಿ.
ಮುಖಕ್ಕೆ ಸಂಬಂಧ ರೋಗ ನಿವಾರಣೆ ಆಗುವುದು.
(೧೨)ಓಂ ಸರ್ವೇಶ್ವರಾಯ ನಮಃ ।
ಶಿರಃ ಪೂಜಾಯಾಮಿ ।
ಶಿರ ರೋಗ ನಿವಾರಣಂ ಕುರು ಕುರು ಸ್ವಾಹ ಎಂದು ಸ್ಮರಿಸಿ ತೋರು ಬೆರಳ ತುದಿ ಗಂಟು ಸ್ಪರ್ಶ ಮಾಡಿ. ತಲೆ ನೋವು ನಿವಾರಣೆ ಆಗುವುದು.
ಕೊನೇಯದಾಗಿ ಎರಡು ಕೈಗಳ ಬೆರಳು ಗಳನ್ನ ಜೋಡಿಸಿ
ಓಂ ಶ್ರೀ ಮನ್ಮಹಾಗಣಪತಾಯೇ ನಮಃ ।
ಸರ್ವಾಂಗಾಣಿ ಪೂಜಾಯಾಮಿ ।
ಸರ್ವ ವ್ಯಾಧಿಃನಿವಾರಣಂ ಕುರು ಕುರು ಸ್ವಾಹ ।ಎಂದು ಸ್ಮರಿಸಿ. ಎಲ್ಲಾ ರೋಗಗಳು ಗುಣ ಆಗುವುವು.
ಪ್ರತಿ ಮಂತ್ರ ಪಟಿಸಿ ನಂತರ ಹೂವನ್ನು ಅರ್ಪಿಸಿ. ಯಾ ಗರಿಕೆ ಯನ್ನು ಸಹಾ ಅರ್ಪಿಸಿ. ವಿಶೇಷ ಫಲ ಸಿಗುತ್ತದೆ.
ಇದೇ ರೀತಿ ದೇಹದ ಯಾವುದೇ ಭಾಗದ ರೋಗ ನಿವಾರಣೆ ಗೂ ಸಹಾ ವಿಶೇಷ ಮಂತ್ರ ಗಳು ಇವೆ .
ಇನ್ನು ಹೆಚ್ಚಿನ ಮಾಹಿತಿಗಾಗಿ ಕಟೀಲೇಶ್ವರೀ ಅಮ್ಮನವರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ9535156490
ಓಂ ಶ್ರೀ ಗಣೇಶಾಯ ನಮಃ .
***
ಅಷ್ಟೋತ್ತರಶತನಾಮಾವಳಿ
ll ಶ್ರೀ ಸಂಕಷ್ಟಹರಗಣಪತಿ ಅಷ್ಟೋತ್ತರ ಶತನಾಮಾವಳಿ ll
ಓಂ ಸಂಕಷ್ಟಹರಾಯ ನಮಃ
ಓಂ ಸಂವೃತಪಾರ್ಷ್ಣಿಕಾಯ ನಮಃ
ಓಂ ಸಂಸಾರವೈದ್ಯಾಯ ನಮಃ
ಓಂ ಸಂವಿದೇ ನಮಃ
ಓಂ ಸುರೂಪಾಯ ನಮಃ
ಓಂ ಸರ್ವನೇತ್ರಾಧಿವಾಸಾಯ ನಮಃ
ಓಂ ಸ್ಮರಪ್ರಾಣದೀಪಕಾಯ ನಮಃ
ಓಂ ಸರ್ವಾತ್ಮನೇ ನಮಃ
ಓಂ ಸರ್ವದೇವಾತ್ಮನೇ ನಮಃ
ಓಂ ಸತ್ಯಶಿರೋರುಹಾಯ ನಮಃ 10
ಓಂ ಸರ್ಪಾಂಗುಲೀಕಾಯ ನಮಃ
ಓಂ ಸೋಮಾರ್ಕಘಂಟಾಯ ನಮಃ
ಓಂ ಸೃಷ್ಟಿಲಿಂಗಾಯ ನಮಃ
ಓಂ ಸದ್ಭಕ್ತಧ್ಯಾನನಿಗಡಾಯ ನಮಃ
ಓಂ ಸ್ವೋಜಸೇ ನಮಃ
ಓಂ ಸಕಾಮದಾಯಿನೀಪೀಠಾಯ ನಮಃ
ಓಂ ಸ್ಫುರದುಗ್ರಾಸನಾಶ್ರಯಾಯ ನಮಃ
ಓಂ ಸತ್ಯಾನಿತ್ಯಾವತಂಸಿತಾಯ ನಮಃ
ಓಂ ಸವಿಘ್ನನಾಶಿನೀಪೀಠಾಯ ನಮಃ
ಓಂ ಸರ್ವಶಕ್ತ್ಯಮ್ಬುಜಾಶ್ರಯಾಯ ನಮಃ 20
ಓಂ ಸ್ಥೂಲೋರವೇ ನಮಃ
ಓಂ ಸ್ಥೂಲಕುಕ್ಷಯೇ ನಮಃ
ಓಂ ಸ್ತಬಕಾಕಾರಕುಮ್ಭಾಗ್ರಾಯ ನಮಃ
ಓಂ ಸರ್ಪಹಾರಕಟಿಸೂತ್ರಾಯ ನಮಃ
ಓಂ ಸರ್ಪಯಜ್ಞೋಪವೀತಯೇ ನಮಃ
ಓಂ ಸರ್ಪಕೋಟೀರಕಟಕಾಯ ನಮಃ
ಓಂ ಸರ್ಪಗ್ರೈವೇಯಕಾಂಗದಾಯ ನಮಃ
ಓಂ ಸರ್ಪಕಕ್ಷ್ಯೋದರಾಬನ್ಧಾಯ ನಮಃ
ಓಂ ಸರ್ಪರಾಜೋತ್ತರೀಯಕಾಯ ನಮಃ
ಓಂ ಸರ್ವಾವಯವಸಮ್ಪೂರ್ಣಸರ್ವ
ಲಕ್ಷಣಲಕ್ಷಿತಾಯ ನಮಃ 30
ಓಂ ಸರ್ವಾಭರಣಶೋಭಾಢ್ಯಾಯ ನಮಃ
ಓಂ ಸರ್ವಶೋಭಾಸಮನ್ವಿತಾಯ ನಮಃ
ಓಂ ಸರ್ವಮಂಗಲಮಾಂಗಲ್ಯಾಯ ನಮಃ
ಓಂ ಸರ್ವಕಾರಣಕಾರಣಾಯ ನಮಃ
ಓಂ ಸರ್ವದೈಕಕರಾಯ ನಮಃ
ಓಂ ಸರೋಜಭೃತೇ ನಮಃ
ಓಂ ಸ್ವದನ್ತಭೃತೇ ನಮಃ
ಓಂ ಸಪ್ರಮೋದಪ್ರಮೋದನಾಯ ನಮಃ
ಓಂ ಸಮೇಧಿತಸಮೃದ್ಧಿಶ್ರಿಯೇ ನಮಃ
ಓಂ ಸೇವೋನ್ನಿದ್ರಮದದ್ರವಾಯ ನಮಃ 40
ಓಂ ಸರ್ವಸದ್ಗುರುಸಂಸೇವ್ಯಾಯ ನಮಃ
ಓಂ ಸುಮಂಗಲಸುಮಂಗಲಾಯ ನಮಃ
ಓಂ ಸುಭಗಾಸಂಶ್ರಿತಪದಾಯ ನಮಃ
ಓಂ ಸರಸ್ವತ್ಯಾಶ್ರಯಾಯ ನಮಃ
ಓಂ ಸ್ವಾಹಾಶಕ್ತಯೇ ನಮಃ
ಓಂ ಸಕೀಲಕಾಯ ನಮಃ
ಓಂ ಸರ್ವಕಾಲಿಕಸಂಸಿದ್ಧಯೇ ನಮಃ
ಓಂ ಸರ್ವಜ್ಞಾಯ ನಮಃ
ಓಂ ಸರ್ವಭೇಷಜಭೇಷಜಾಯ ನಮಃ
ಓಂ ಸೃಷ್ಟಿಸ್ಥಿತಿಲಯಕ್ರೀಡಾಯ ನಮಃ 50
ಓಂ ಸುರಕುಂಜರಭೇದನಾಯ ನಮಃ
ಓಂ ಸಿನ್ದೂರಿತಮಹಾಕುಮ್ಭಾಯ ನಮಃ
ಓಂ ಸದಸದ್ ವ್ಯಕ್ತಿದಾಯಕಾಯ ನಮಃ
ಓಂ ಸಾಕ್ಷಿಣೇ ನಮಃ
ಓಂ ಸಮುದ್ರಮಥನಾಯ ನಮಃ
ಓಂ ಸ್ವಸಂವೇದ್ಯಾಯ ನಮಃ
ಓಂ ಸ್ವದಕ್ಷಿಣಾಯ ನಮಃ
ಓಂ ಸ್ವತನ್ತ್ರಾಯ ನಮಃ
ಓಂ ಸತ್ಯಸಂಕಲ್ಪಾಯ ನಮಃ
ಓಂ ಸಾಮಗಾನರತಾಯ ನಮಃ 60
ಓಂ ಸುಖಿನೇ ನಮಃ
ಓಂ ಸೌಭಾಗ್ಯವರ್ಧನಾಯ ನಮಃ
ಓಂ ಸರ್ವವಶ್ಯಕರಾಯ ನಮಃ
ಓಂ ಸಪ್ತರ್ಷಿಭ್ಯೋ ನಮಃ
ಓಂ ಸೃಷ್ಟಯೇ ನಮಃ
ಓಂ ಸದಾಶಿವಾಯ ನಮಃ
ಓಂ ಸಾಧ್ಯೇಭ್ಯೋ ನಮಃ
ಓಂ ಸಮುದ್ರೇಭ್ಯೋ ನಮಃ
ಓಂ ಸರಿದ್ಭ್ಯೋ ನಮಃ
ಓಂ ಸ್ಮೃತ್ಯೈ ನಮಃ 70
ಓಂ ಸೌರಾಯ ನಮಃ
ಓಂ ಸತೇ ನಮಃ
ಓಂ ಸಚೇತನಾಯ ನಮಃ
ಓಂ ಸುಖಾಯ ನಮಃ
ಓಂ ಸತ್ಯಾಯ ನಮಃ
ಓಂ ಸ್ವಸ್ತಿನೆ ನಮಃ
ಓಂ ಸ್ವಧಾಯ ನಮಃ
ಓಂ ಸ್ವಾಹಾಯ ನಮಃ
ಓಂ ಸಪ್ತಪಾತಾಲಚರಣಾಯ ನಮಃ
ಓಂ ಸಪ್ತದ್ವೀಪೋರುಮಂಡಲಾಯ ನಮಃ 80
ಓಂ ಸಪ್ತಸ್ವರ್ಲೋಕಮುಕುಟಾಯ ನಮಃ
ಓಂ ಸಪ್ತಸಾಪ್ತಿವರಪ್ರದಾಯ ನಮಃ
ಓಂ ಸಪ್ತಾಂಗರಾಜ್ಯಸುಖದಾಯ ನಮಃ
ಓಂ ಸಪ್ತರ್ಷಿಗಣಮಂಡಿತಾಯ ನಮಃ
ಓಂ ಸಪ್ತಛನ್ದೋನಿಧಯೇ ನಮಃ
ಓಂ ಸಪ್ತಹೋತ್ರೇ ನಮಃ
ಓಂ ಸಪ್ತಸ್ವರಾಶ್ರಯಾಯ ನಮಃ
ಓಂ ಸಪ್ತಾಬ್ಧಿಕೇಲಿಕಾಸಾರಾಯ ನಮಃ
ಓಂ ಸಪ್ತಮಾತೃನಿಷೇವಿತಾಯ ನಮಃ
ಓಂ ಸಪ್ತಛನ್ದೋ ಮೋದಮದಾಯ ನಮಃ 90
ಓಂ ಸಪ್ತಚಂದ್ರಮಖಪ್ರಭವೇ ನಮಃ
ಓಂ ಸಾಮಪಂಚದಶಾಯ ನಮಃ
ಓಂ ಸಪ್ತದಶಾಯ ನಮಃ
ಓಂ ಸಪ್ತದಶಾಕ್ಷರಾಯ ನಮಃ
ಓಂ ಸಹಸ್ರಪತ್ರನಿಲಯಾಯ ನಮಃ
ಓಂ ಸಹಸ್ರಫಣಭೂಷಣಾಯ ನಮಃ
ಓಂ ಸಹಸ್ರಶೀರ್ಷ್ಣೇ ಪುರುಷಾಯ ನಮಃ
ಓಂ ಸಹಸ್ರಾಕ್ಷಾಯ ನಮಃ
ಓಂ ಸಹಸ್ರಪದೇ ನಮಃ
ಓಂ ಸಾಮಬೃಂಹಿತಾಯ ನಮಃ 100
ಓಂ ಸ್ವರ್ಣವರ್ಣಾಯ ನಮಃ
ಓಂ ಸ್ವರ್ಧುನೀಭವಾಯ ನಮಃ
ಓಂ ಸರ್ವದುಃಖಪ್ರಶಮನಾಯ ನಮಃ
ಓಂ ಸರ್ವವಿಘ್ನವಿನಾಶಕಾಯ ನಮಃ
ಓಂ ಸರ್ವಲಕ್ಷಣಸಮ್ಪನ್ನಾಯ ನಮಃ
ಓಂ ಸಹಸ್ರನಾಮ ಸಂಸ್ತುತ್ಯಾಯ ನಮಃ
ಓಂ ಸಹಸ್ರಾಕ್ಷಬಲಾಪಹಾಯ ನಮಃ
ಓಂ ಸಪ್ತಕೋಟಿಮಹಾಮನ್ತ್ರಮನ್ತ್ರಿತಾವ
ಯವದ್ಯುತಯೇ ನಮಃ 108
ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ಸಂಕಷ್ಟಹರಗಣಪತಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll
ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು













Follow Me