ಮಹಿಳೆಗೆ ದೆವ್ವ ಹಿಡಿದಿದೆ ಎಂದು ಬೇವಿನ ಕಟ್ಟಿಗೆಯಿಂದ ಹೊಡೆದು ಕೊ****ಲೆ

Woman beaten to death with a stick of neem, claiming she was possessed by a demon
Woman beaten to death with a stick of neem, claiming she was possessed by a demon

ಕಲಬುರ್ಗಿ : ದೆವ್ವ ಹಿಡಿದಿದೆ ಅಂತ ಮಹಿಳೆಯ ಬರ್ಬರ ಕೊ****ಲೆ ಮಾಡಲಾಗಿದೆ. ಬೇವಿನ ಕಟ್ಟಿಗೆಯಿಂದ ಹೊಡೆದು ಮಹಿಳೆಯನ್ನು ಭೀಕರವಾಗಿ ಕೊ****ಲೆ ಮಾಡಲಾಗಿದೆ ಕಲ್ಬುರ್ಗಿ ಮೂಲದ ಮಹಿಳೆಯನ್ನು ಮಹಾರಾಷ್ಟ್ರದಲ್ಲಿ ಭೀಕರವಾಗಿ ಕೊ****ಲೆಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಸಂಬಂಧಿಕರು ಮಹಿಳೆಯನ್ನು ಹೊಡೆದು ಕೊ****ಲೆ ಮಾಡಿದ್ದಾರೆ 38 ವರ್ಷದ ಮುಕ್ತಬಾಯಿ ಕೊಲೆಯಾದ ಮಹಿಳೆ ಎಂದು ತಿಳಿದು ಬಂದಿದೆ. 

ಇದನ್ನು ಮಿಸ್‌ ಮಾಡದೇ ಓದಿ: ಸೈಟ್ ಮನೆ ಖರೀದಿಸುವಾಗ ಈ ‘ಪ್ರಮಾಣಪತ್ರ’ ಕಡ್ಡಾಯ

ಇದನ್ನು ಮಿಸ್‌ ಮಾಡದೇ ಓದಿ: ಕೆಂಪು ನೀರಿನ ದೃಷ್ಟಿ ಏಕೆ ತೆಗೆಯುತ್ತಾರೆ?

ಕಲಬುರ್ಗಿಯ ಆಳಂದದ ನಿವಾಸಿಯಾಗಿರುವ ಮುಕ್ತಬಾಯಿ ಆಗಿರುವ ಈಕೆ ಮಹಾರಾಷ್ಟ್ರದ ಮುರುಮ್ ಗ್ರಾಮದಲ್ಲಿ ಭೀಕರವಾಗಿ ಕೊ****ಲೆಯಾಗಿದ್ದಾಳೆ. ಕಾರಣ ಏನೆಂದರೆ ಈಕೆಗೆ ದೆವ್ವ ಮೆತ್ತಿ ಕೊಂಡಿದೆ ಅದನ್ನ ಬಿಡಿಸುತ್ತೇವೆ ಅಂತ ಹೇಳಿ ಬೇವಿನ ಕಟ್ಟಿಗೆನಿಂದ ಹೊಡೆದು ಕೊಕೊ****ಲೆ ಮಾಡಿದ್ದಾರೆ ಬೇವಿನ ಕಟ್ಟಿಗೆಯಿಂದ ಹೊಡೆದರೆ ದೆವ್ವ ಬಿಟ್ಟು ಹೋಗುತ್ತದೆ ಎನ್ನುವ ನಂಬಿಕೆಯಿಂದ ಹೊಡೆದು ಹೊಡೆದು ಕೊ****ಲೆ ಮಾಡಿದ್ದಾರೆ ಎಂದು ಮುಕ್ತ ಬಾಲ್ಯ ಸಂಬಂಧಿಕರು ಗಂಭೀರವಾಗಿ ಆರೋಪಿಸಿದ್ದಾರೆ.

Woman beaten to death with a stick of neem, claiming she was possessed by a demon
Woman beaten to death with a stick of neem, claiming she was possessed by a demon

ಏಕಾಏಕಿ ತಲೆ ಸುತ್ತಿನಿಂದ ಮುಕ್ತಾಭಾಯಿ ಮನೆಯ ಮಳೆ ಬಂದು ಬಿದ್ದಿದ್ದಾಳೆ. ದೆವ್ವ ಹಿಡಿದಿದೆ ಅಂತ ಮುಕ್ತಾಭಾಯಿ ಮೇಲೆ ಹ***ಲ್ಲೆ ಮಾಡಿದ್ದಾರೆ ಕಳೆದ ನಾಲ್ಕು ದಿನಗಳ ಹಿಂದೆ ಬಾಮೈದ ಮುಕ್ತಬಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ ಹಲ್ಲೆ ಮಾಡಿದ ಬಳಿಕ ಮುಕ್ತ ಬಾಯಿ ಸುಸ್ತಾಗಿ ಬಿದ್ದಿದ್ದಾಳೆ. ತಾಯಿಗೆ ಕರೆ ಮಾಡಿ ಪತಿಯ ಸಂಬಂಧಿಕರು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ನಿನ್ನೆ ಮುಕ್ತಾಬಾಯಿ ನಿನ್ನೆ ತಡರಾತ್ರಿ ಸಾವನ್ನಪ್ಪಿದ್ದಾಳೆ.

A woman was brutally m*ur**de**red after being accused of being possessed by a demon. A woman was brutally m*ur**de**red after being beaten with a neem stick. A woman from Kalburgi was brutally murdered in Maharashtra.