ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564

ಕೆಟ್ಟ ದೃಷ್ಟಿ (ದೃಷ್ಟಿದೋಷ) ನಿವಾರಣೆಗಾಗಿ ಮಗುವನ್ನು ಹೊರಗೆ ಕರೆದು ಕೊಂಡು ಹೋದಾಗ ಯಾರಾದರೂ ಮಗು ನೋಡಿ ಅಸೂಯೆ ಅಥವಾ ಅತಿಯಾಗಿ ಮೆಚ್ಚಿದರೆ ಮಗುವಿಗೆ ದೃಷ್ಟಿ ಬೀಳುತ್ತದೆ ಎಂದು ನಂಬಿಕೆ. ಆಗ ಹೊರಗೆ ಕರೆದು ಕೊಂಡು ಹೋದಾಗ ಮರಳಿ ಮನೆಗೆ ಬಂದಾಗ ಹೊರಗೆ ನಿಲ್ಲಿಸಿ ಒಂದು ತಟ್ಟೆಗೆ ನೀರು, ಅರಿಶಿಣ ಸುಣ್ಣ ವೀಳ್ಯದೆಲೆ ಅಡಿಕೆ 3 ಬಗೆಯ ಹೂವು ಹಾಕಿ ಕೆಂಪು ನೀರು ಮಾಡಿ ಮಗು ಮತ್ತು ತಾಯಿಗೆ ಸೇರಿಸಿ ಎಡದಿಂದ ಬಲಕ್ಕ್ಕೆ ದೃಷ್ಟಿ ನಿವಾಳಿಸಿ ಮಗುವಿಗೆ ಸ್ವಲ್ಪ ಚಿಮುಕಿಸಿ , ನಂತರ ದೂರ ತೆಗೆದು ಕೊಂಡು ಹೋಗಿ ಚೆಲ್ಲುತ್ತಾರೆ.

ಮಗುವಿನಾ ಕಾಲಿಗೆ ಚೂರು ನೀರು ತಾಗಿಸಿ ,ತಾಯಿಯ ಕಾಲು ನೀರಿನಲ್ಲಿ ತೊಳೆಸಿ ಮನೆ ಒಳಗೆ ಕರೆದು ಕೊಳ್ಳುತ್ತಾರೆ ಇದು ಈಗಲೂ ನೆಡೆದು ಕೊಂಡು ಬಂದಿರುವ ಪದ್ದತಿಮತ್ತೂಅತಿ ಹೆಚ್ಚಾಗಿಮಗು ಅಳಲು, ಅಶಾಂತಿ, ಅಸ್ವಸ್ಥತೆ ಇದ್ದಾಗಕಾರಣ ಗೊತ್ತಿಲ್ಲದೆ ಮಗು ಅಳುತ್ತಿದ್ದರೆ ದೃಷ್ಟಿ ಎಂದು ಭಾವಿಸಿ ಕೆಂಪು ನೀರು ಮಾಡಿ ಚೆಲ್ಲುತ್ತಾರೆ ಮತ್ತೂ ಮಗು ರಕ್ಷಣೆ ಎಂಬ ನಂಬಿಕೆ ಕೆಂಪು ಬಣ್ಣ ಕೆಟ್ಟ ಶಕ್ತಿಯನ್ನು ದೂರ ಮಾಡುತ್ತದೆ ಎಂದು ನಂಬಿಕೆ. ಕೆಂಪು ನೀರು ಎಂದರೆ ಏನು? ಸಾಮಾನ್ಯವಾಗಿ ನೀರಿಗೆ ಅರಶಿನ / ಸುಣ್ಣ/ ಕೆಂಪು ಹೂ/ ವೀಳ್ಯದೆಲೆ ಅಡಿಕೆ ಹಾಕಿ ಆ ನೀರನ್ನು ಮಗುವಿನ ಸುತ್ತ ತಿರುಗಿಸಿ ಅಥವಾ ತುಂತುರು ಹಾಕುತ್ತಾರೆ.

ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564













Follow Me