Astrology | ಮನೆಯಲ್ಲಿ ಕಡಜ ಗೂಡು ಕಟ್ಟಿದರೆ ಏನನ್ನು ಸೂಚಿಸುತ್ತದೆ ಗೋತ್ತೇ..??

What does it mean if you build a kadaja nest at home
What does it mean if you build a kadaja nest at home

ಕೆಲವೊಂದು ಬಾರಿ ಮನುಷ್ಯರಿಗೆ ಕೆಲವೊಂದು ಸಂದೇಹಗಳು ಇರುತ್ತವೆ ಅದು ಯಾವ ರೀತಿ ಎಂದರೆ ಕಡಜ ಮನೆಯಲ್ಲಿ ಗೂಡನ್ನು ಕಟ್ಟಿದರೆ ಅದರಿಂದ ಒಳ್ಳೆಯದಾಗುತ್ತದೆಯೋ ಅಥವಾ ಕೆಟ್ಟದಾಗುತ್ತದೆಯೋ ಎಂಬ ಸಂಶಯ ಇರುತ್ತದೆ. ಹಾಗಾದರೆ ಕಡಜದ ಗೂಡು ಮನೆಯಲ್ಲಿ ಕಟ್ಟಿದ್ದರೆ ಅದು ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ASTRO
ASTRO

ಕಡಜದ ಹುಳ ಮನೆಯಲ್ಲಿ ಗೂಡು ಕಟ್ಟುವುದು ತುಂಬಾ ಶುಭ ಎಂದು ತಿಳಿಸಲಾಗಿದೆ. ಕಡಜದ ಗೂಡು ಲಕ್ಷ್ಮಿಯ ವಾಸಸ್ಥಾನ ಎಂದು ಹೇಳಲಾಗಿದೆ ಆದ್ದರಿಂದ ಒಂದು ವೇಳೆ ನಿಮ್ಮ ಮನೆಯಲ್ಲಿ ಕಡಜದ ಹುಳು ಗೂಡನ್ನು ಕಟ್ಟಿದ್ದರೆ ಮನೆಯಲ್ಲಿ ಯಾರಿಗಾದರೂ ಮಕ್ಕಳು ಆಗದೆ ಇದ್ದರೆ ಅವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ಒಂದು ನಂಬಿಕೆ ಇದೆ.

ಕಡಜದ ಗೂಡು ಲಕ್ಷ್ಮಿಯ ವಾಸಸ್ಥಳ ಎಂದು ಹೇಳುವುದರಿಂದ ಮನೆಯಲ್ಲಿ ಕಡಜದ ಹುಳು ಗೂಡನ್ನು ಕಟ್ಟಿದರೆ ಹಣಕಾಸಿನ ಸಮಸ್ಯೆ ಬಗೆಹರಿಯುತ್ತದೆ. ಒಂದು ವೇಳೆ ಮನೆಯಲ್ಲಿ ಚಿಕ್ಕ ಮಕ್ಕಳಿದ್ದು ಕಡಜದ ಹುಳು ಕಚ್ಚುತ್ತದೆ ಎಂಬ ಭಯವಿದ್ದರೆ ಆಗ ಕಣಜದ ಗೂಡನ್ನು ಹುಳವು ಇಲ್ಲದೆ ಇರುವ ಸಮಯದಲ್ಲಿ ಅದನ್ನು ತೆಗೆದು ಯಾರು ಓಡಾಡದೆ ಇರುವ ಜಾಗದಲ್ಲಿ ಹಾಕಬೇಕು ಹಾಗೂ ತದನಂತರ ಗೂಡು ಕಟ್ಟಿದ ಜಾಗಕ್ಕೆ ಗೋಮೂತ್ರವನ್ನು ಹಾಕಬೇಕು.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ASTRO
ASTRO

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಒಂದು ವೇಳೆ ಕಡಜದ ಗೂಡು ತುಂಬಾ ಹಳೆಯದಾಗಿ ಅದೇ ಕೆಳಗೆ ಬಿದ್ದಿದ್ದರೆ ಅದನ್ನು ತುಳಿಯಬಾರದು ಮತ್ತು ಅದರ ಮಣ್ಣನ್ನು ಒಂದು ಡಬ್ಬಿಯಲ್ಲಿ ಶೇಖರಣೆ ಮಾಡಿ ಪ್ರತಿದಿನ ಹಣೆಗೆ ಇಟ್ಟುಕೊಳ್ಳುತ್ತಾ ಬಂದರೆ ಸಾಕಷ್ಟು ಶುಭಫಲಗಳು ಲಭಿಸುತ್ತದೆ.