ಬಿಗ್‌ಬಾಸ್ ಮನೆಗೆ ಬಂದ ರಕ್ಷಿತಾ ತಾಯಿ, ವ್ಲಾಗಿಂಗ್ ಮಾಡಿ ಮನೆ ಮಂದಿಗೆ ಫಿಶ್ ಫ್ರೈ

big boss
big boss

ಬೆಂಗಳೂರು: ಬಿಗ್‌ಬಾಸ್ ಸೀಸನ್ 12ರ (BiggBoss Season 12) ಈ ವಾರದಲ್ಲಿ ಸ್ಪರ್ಧಿಗಳ ಕುಟುಂಬಸ್ಥರು ಆಗಮಿಸುತ್ತಿದ್ದಾರೆ.

ಈ ನಡುವೆ ಇಂದು ರಕ್ಷಿತಾ (Rakshita Shetty) ಅವರ ಅಮ್ಮ ಆಗಮಿಸಿದ್ದಾರೆ. ಈ ನಡುವೆ ವ್ಲಾಗಿಂಗ್ ಮಾಡುವ ಮೂಲಕ ರಕ್ಷಿತಾ ಫಿಶ್ ಫ್ರೈ (Fish Fry) ಹೇಳಿಕೊಟ್ಟಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನು ಮಿಸ್‌ ಮಾಡದೇ ಓದಿ: ಮಂತ್ರಾಲಯಕ್ಕೆ ಭೇಟಿ ನೀಡಿ ಗುರುರಾಯರ ಆರ್ಶಿವಾದ ಪಡೆದ ರಿಷಬ್ ಶೆಟ್ಟಿ ದಂಪತಿ

ಇದನ್ನು ಮಿಸ್‌ ಮಾಡದೇ ಓದಿ: ಅಯೋಧ್ಯೆಗೆ 30 ಕೋಟಿ ರೂ. ವಜ್ರಖಚಿತ ರಾಮನ ವಿಗ್ರಹ ದಾನ ನೀಡಿದ ಕರ್ನಾಟಕದ ವ್ಯಕ್ತಿ

ಫೋಟೋ ಕೃಪೆ: ಬಿಗ್‌ಬಾಸ್ ಕನ್ನಡ
ಫೋಟೋ ಕೃಪೆ: ಬಿಗ್‌ಬಾಸ್ ಕನ್ನಡ

ಈ ಕುರಿತು ವಾಹಿನಿ ಪ್ರೋಮೋ ರಿಲೀಸ್ ಮನೆಗೆ ಬಂದ ಅಮ್ಮ ರಕ್ಷಿತಾಗೆ ತಲೆಬಾಚಿ, ಕೆಲವು ಬುದ್ಧಿಮಾತುಗಳನ್ನು ಹೇಳಿದ್ದಾರೆ. ಯಾರಿಗೆ ಏನು ಹೇಳ್ಬೇಡ, ಜಗಳ ಮಾಡಬೇಡ ಬೇಡಿ ಅಂತ ಬುದ್ದಿವಾದ ಹೇಳಿದ್ದಾರೆ. ಹಾಯ್ ಗಾಯ್ಸ್ ಎಂದು ಫಿಶ್ ಫ್ರೈ ರೆಸಿಪಿ ಶುರು ಎನ್ನುವುದರ ಮೂಲಕ ಬಿಗ್‌ಬಾಸ್ ಸ್ಟೋರ್ ರೂಮ್‌ನಲ್ಲಿ ಮೀನು, ಕ್ಯಾಮಾರವನ್ನು ಅನ್ನು ತೆಗೆದುಕೊಂಡು ಅವರು ಫಿಶ್ ಫ್ರೈ ಮಾಡಿದ್ದಾರೆ.

Rakshita’s mother came to the Bigg Boss house, fish fry for the housemates