“ಬೃಹಸ್ಪತಿರ್ವೈ ದೇವಾನಾಂ ಪುರೋಹಿತಃ।” ( ಐತರೇಯ ಬ್ರಾಹಾಣ ೮ /೨೨)ದಿವ್ಯ ಸಂಪತ್ತುಗಳ ಸ್ವಾಮಿ ದೇವತೆಯಾಗಿರುತ್ತಾನೆ. ದೇವಿ ಸಂಪತ್ತುಳ್ಳ ಪುರುಷನ ವರ್ಣನೆಯನ್ನು ವೇದವ್ಯಾಸರು ಗೀತೆಯಲ್ಲಿ ಈ ರೀತಿ ಮಾಡಿದ್ದಾರೆ…
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

“ಅಭಯಂ ಸತ್ವ ಸಂಶುದ್ಧಿಃ, ಜ್ಞಾನ ಯೋಗವ್ಯವಸ್ಥಿತಿಃ।
ದಾನಂ ದಮಶ್ಚ ಯಜ್ಞಶ್ಚ ಸ್ವಾಧ್ಯಾಯಸ್ತಪ ಆರ್ಜವಮ್ ॥
ಅಹಿಂಸಾ ಸತ್ಯಮಕ್ರೋಧಃ ತ್ಯಾಗಃ ಶಾಂತಿರಪೈಶುನಮ್ ।
ದಯಾ ಭೂತೇಷ್ವಲೋಲುಪ್ತ್ವಂ, ಮಾರ್ದವಂ ಹ್ರೀರಚಾಪಲಮ್ ॥ತೇಜಃ ಕ್ಷಮಾ ಧೃತಿಃ ಶೌಚಂ ಅದ್ರೋಹೋನಾತಿಮಾನಿತಾ।
ಭವಂತಿ ಸಂಪದಂ ದೈವೀ, ಅಭಿಜಾತಸ್ಯ ಭಾರತ ॥”
( ಗೀತಾ ೧೬ । ೧,೨,೩)
ಮೇಲಿನ ಶ್ಲೋಕಗಳಲ್ಲಿ ತಿಳಿಸಲಾದ 27 ಗುಣಗಳ ಕಾರಕ ಬೃಹಸ್ಪತಿ. ಈ ಗುಣಗಳು ದಿವ್ಯ ಸಂಪತ್ತಿನ ಸೂಚಕಗಳಾಗಿವೆ, ಬೃಹಸ್ಪತಿ ದೇವ ಪುರೋಹಿತ. ಈ ಕಾರಣದಿಂದ ಈ ಗುಣಗಳು ಬೃಹಸ್ಪತಿಯಲ್ಲಿವೆ.
೧. ಅಭಯತ್ವ,
೨. ಸಾತ್ವಿಕತೆ,
೩. ಅಂತಃಕರಣದ ಶುದ್ಧತೆ,
೩. ಜ್ಞಾನಯೋಗದಲ್ಲಿ ದೃಢಸ್ಥಿತಿ,
೪. ದಾನಶೀಲತೆ,
೫. ಇಂದ್ರಿಯ ಸಂಯಮ,
೬. ಯಜ್ಞ,
೭. ಸ್ವಾಧ್ಯಾಯ,
೮. ತಪಸ್ಸು,
೯. ಮನಸ್ಸಿನ
೧೦. ಸರಳತೆ,
೧೧. ಅಹಿಂಸೆ,
೧೨. ಸತ್ಯತೆ,
೧೩. ಅಕ್ರೋಧ,
೧೪. ತ್ಯಾಗ,
೧೫. ಶಾಂತಿ,
೧೬. ಚಾಡಿ ಹೇಳದಿರುವುದು,
೧೭. ದಯೆ,
೧೮. ಅಲೋಲುಪತ್ವ,
೧೯. ಮೃದುತ್ವ,
೨೦. ಲಜ್ಜೆ,
೨೧. ಬುದ್ಧಿಯ ಸ್ಥಿರತೆ,
೨೨. ತೇಜಸ್ವಿತೆ,
೨೩. ಕ್ಷಮಾಶೀಲತೆ,
೨೪. ಧೈರ್ಯ,
೨೫. ಪವಿತ್ರತೆ,
೨೬. ದ್ರೋಹರಹಿತತೆ,
೨೭. ಅಹಂಕಾರವಿಲ್ಲದಿರುವಿಕೆ.
ಈ 27 ಗುಣಗಳು ದೊಡ್ಡತನವನ್ನು ನೀಡುವವು, ಗೌರವ ನೀಡುವವು. ಈ ಗುಣಗಳ ಸ್ವಾಮಿಯು ದೊಡ್ಡತನ ಯುಕ್ತ (ಬೃಹಸ್ಪತಿ) ಆಗಿರುತ್ತಾನೆ, ಗೌರವ ಯುಕ್ತ (ಗುರು) ಆಗಿರುತ್ತಾನೆ. ಕುಂಡಲಿಯಲ್ಲಿ ಗುರುಗ್ರಹದ ಸ್ಥಿತಿಯಿಂದ ಈ ಗುಣಗಳ ಕೊರತೆ ಅಥವಾ ಹೆಚ್ಚಳದ ಬಗ್ಗೆ ಹೇಳಲಾಗುತ್ತದೆ.
ಬೃಹಸ್ಪತಿಃ = ಬೃಹತಃ ಪತಿಃ (ಷಷ್ಠೀ ತತ್ಪುರುಷ ಸಮಾಸ). ಇದರ ಅರ್ಥ – ದೊಡ್ಡವರ ಸ್ವಾಮಿ/ಪತಿ ಅಥವಾ ದೊಡ್ಡದಕ್ಕಿಂತಲೂ ದೊಡ್ಡದು ಅಂದರೆ ಅತ್ಯಂತ ದೊಡ್ಡದು. ಇದರ ಸಾಮಾನ್ಯ ಅರ್ಥ – ಪರಮೇಶ್ವರ.
ಬೃಹತ್ = ಬೃಹ್ + ಅತಿ (ವಿಸ್ತೃತ, ವಿಶಾಲ, ದೊಡ್ಡದು, ಸ್ಥೂಲ, ಪ್ರಶಸ್ತ, ಪೂರ್ಣ, ಪ್ರಚುರ, ಯಥೇಷ್ಟ, ವೇದ, ಬ್ರಹ್ಮ, ಬ್ರಾಹ್ಮಣ, ಬ್ರಾಹ್ಮಣ್ಯ). ಬೃಹತಃ ವಾಚಃ ಪತಿಃ / ಬೃಹತೀ ವಾಕ್ ತಸ್ಯಾಃ ಪತಿಃ ಬೃಹಸ್ಪತಿಃ.
ಬೃಹಸ್ಪತಿಯ ಸ್ಥೂಲ ಅರ್ಥ – ಪ್ರಮಾಣದಲ್ಲಿ ಅತ್ಯಂತ ಹೆಚ್ಚು, ತೂಕದಲ್ಲಿ ಅತ್ಯಂತ ಭಾರೀ, ಆಕಾರದಲ್ಲಿ ಅತ್ಯಂತ ದೊಡ್ಡದು, ಗುಣಗಳಲ್ಲಿ ಅತ್ಯಂತ ಶ್ರೇಷ್ಠ, ಶಕ್ತಿಯಲ್ಲಿ ಅತ್ಯಂತ ಹೆಚ್ಚು. ಸೌರಮಂಡಲದ ಗ್ರಹಗಳಲ್ಲಿ ಅತ್ಯಂತ ಭಾರಿ ಆಗಿರುವುದರಿಂದ ಇದನ್ನು ‘ಗುರು’ ಎಂದು ಕರೆಯುತ್ತಾರೆ. ಅತ್ಯಂತ ದೊಡ್ಡ ಆಕಾರವಿರುವುದರಿಂದ ‘ಬೃಹಸ್ಪತಿ’ ಎಂದು ಕರೆಯುತ್ತಾರೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಬೃಹಸ್ಪತಿಯ ಪರ್ಯಾಯವಾಚಿಗಳು – ಜೀವ, ಗುರು, ಗಿರಸ, ದೇವಗುರು, ಪ್ರಶಾಂತ, ಈಜ್ಯ, ವಿದಿವೇಶ, ವೈದ್ಯ, ಮಂತ್ರೀ, ವಾಚಸ್ಪತಿ, ಬ್ರಾಹ್ಮಣಸ್ಪತಿ, ಸುರಾಚಾರ್ಯ, ದೇವೇನ್ಯ, ಸುರಗುರು, ಪುರೋಹಿತ, ಧಿಯಸ್ಪತಿ.
#ಜಾತಕ, ಆರೂಢ ಪ್ರಶ್ನೆ, ಯಂತ್ರಗಳು, ತಾಂತ್ರಿಕ ಪರಿಹಾರಗಳು, ಮಂತ್ರಾನುಷ್ಠಾನ, ಹೋಮ, ಶಾಂತಿ, ಸಾಧನೆ, ಸಿದ್ಧಿ, ರುದ್ರಾಕ್ಷಿ, ಮಾಲೆಗಳು, ಆಯುರ್ವೇದ ಔಷಧಿಗಳಿಗೆ ವೈಯಕ್ತಿಕವಾಗಿ ಸಂಪರ್ಕಿಸಬಹುದು (ದಕ್ಷಿಣೆ ಅನ್ವಯ)
astro

Follow Me