Vastu Tips | ಮನೆಯ ಈ ದಿಕ್ಕಿನಲ್ಲಿ 7 ಬಿಳಿ ಕುದುರೆ ಚಿತ್ರ ಹಾಕಿದರೆ ಹಣದ ಸುರಿಮಳೆಯೇ ಆಗುತ್ತದೆ..!!

If you put 7 white horse pictures in this direction of the house, it will rain money..!!
If you put 7 white horse pictures in this direction of the house, it will rain money..!!

ಕನ್ನನಡಾಡುಡಿಜಿಟಲ್‌ಡೆಸ್ಕ್‌: ಮನೆಯಲ್ಲಿ ‘ಓಡುತ್ತಿರುವ ಏಳು ಕುದುರೆ’ ಫೋಟೋ ಯಾಕೆ ಹಾಕ್ತಾರೆ? ಸೀಕ್ರೆಟ್ ಗೊತ್ತಾದ್ರೆ ಈಗ್ಲೇ ಹಾಕ್ತೀರಾ..

Vastu Tips: ಹಲವು ಮನೆಗಳಲ್ಲಿ ‘ಓಡುತ್ತಿರುವ ಏಳು ಕುದುರೆ’ ಇರುವ ಫೋಟೋವನ್ನು ನೀವೂ ನೋಡಿರಬಹುದು. ಆ ಚಿತ್ರಕ್ಕೂ ವಾಸ್ತುವಿಗೂ ಏನಾದರೂ ಸಂಬಂಧ ಇರಬಹುದೇ ಎಂಬ ಪ್ರಶ್ನೆ ನಿಮ್ಮ ಮನದಲ್ಲೂ ಮೂಡಿರಬಹುದು. ಹೌದು, ಆ (Seven Running Horses) ಪೇಂಟಿಂಗ್ ಅಥವಾ ಫೋಟೋ ಇದ್ದರೆ ಮನೆಗೆ ವಾಸ್ತು ಪ್ರಕಾರ ಒಳ್ಳೆಯದಾಗುತ್ತದೆ ಎಂಬ ಮಾತು ಚಾಲ್ತಿಯಲ್ಲಿದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 8548998564

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 8548998564

ASTRO
ASTRO

ಹಾಗಿದ್ದರೆ ಅದೇನು? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಮಾಹಿತಿ..

ಹಲವರು ಜಗತ್ತಿನಲ್ಲಿ ವಾಸ್ತು ನಂಬುತ್ತಾರೆ. ತಮ್ಮ ಮನೆಯಲ್ಲಿ ‘ಓಡುತ್ತಿರುವ ಏಳು ಕುದುರೆಗಳ ಪೇಂಟಿಂಗ್’ ಇಟ್ಟುಕೊಂಡಿರುತ್ತಾರೆ. ಆ ಚಿತ್ರ ಮನೆಯ ಅಲಂಕಾರಕ್ಕೆ ಇಟ್ಟಿರಬಹುದು ಎಂದು ಕೆಲವರು ಅಂದುಕೊಂಡಿರುತ್ತಾರೆ. ಆದರೆ ಅಲಂಕಾರಕ್ಕೆ ಮಾತ್ರವಲ್ಲ, ಅದಕ್ಕೆ ವಾಸ್ತು ಕಾರಣವೂ ಇದೆ. ಆ ಏಳು ಕುದುರೆಯ ಪೇಂಟಿಂಗ್ ಅನ್ನು ಮನೆಯಲ್ಲಿ ಇಟ್ಟರೆ ಅದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ. ಹಣಕಾಸು ಸಮಸ್ಯೆಯೂ ಎದುರಾಗುವುದಿಲ್ಲ ಎನ್ನಲಾಗುತ್ತದೆ. ಅಷ್ಟೇ ಅಲ್ಲ ಆ ಏಳು ಕುದುರೆ ಚಿತ್ರದಿಂದ ಬಹಳಷ್ಟು ಉಪಯೋಗಗಳು ಇವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಹಾಗಿದ್ದರೆ ಅದೇನು?

ASTRO
ASTRO

ಜಗತ್ತಿನಲ್ಲಿರುವ ಪ್ರತಿಯೊಬ್ಬರೂ ಕೂಡ ಗೆಲುವು ಬಯಸುತ್ತಾರೆ. ಅದಕ್ಕಾಗಿ ತಮ್ಮಂದಿದಾದ ಶ್ರಮವನ್ನೂ ಪಡುತ್ತಾರೆ. ಆದರೆ ಎಷ್ಟೋ ಸಲ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ಅದು ಅವರ ತಪ್ಪೋ, ಕರ್ಮದ ಫಲವೋ ಒಂದೂ ಅರ್ಥವಾಗುವುದಿಲ್ಲ. ಈ ಜಗತ್ತಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಎರಡೂ ಶಕ್ತಿಗಳು ಇವೆ ಎಂದು ನಿಮಗೆ ಅರಿವರಬಹುದು. ಆ ಪ್ರಕಾರ ಕರ್ಮ ಫಲಗಳಿಂದ ದೂರವಿದ್ದು, ಸಕಾರಾತ್ಮಕ ವಾತಾವರಣ ಪಡೆಯಬೇಕಾದರೆ ಏಳು ಕುದುರೆಗಳ ಚಿತ್ರ ತರಬೇಕು ಎನ್ನಲಾಗುತ್ತದೆ. ವಾಸ್ತು ಪ್ರಕಾರ ಈ ಚಿತ್ರವು ಮನೆಯಲ್ಲಿ ಸಕಾರಾತ್ಮಕ ವಾತಾವರಣ ಉಂಟು ಮಾಡುತ್ತದೆ ಎನ್ನಲಾಗಿದೆ. ಈ ಪೇಂಟಿಂಗ್ ಅಥವಾ ಫೋಟೋ ಜೀವನಕ್ಕೆ ಸ್ಥಿರತೆ ಮತ್ತು ವೇಗ ಒದಗಿಸುತ್ತದೆ.

ಯಾಕೆ ಓಡುತ್ತಿರುವ ಏಳು ಕುದುರೆಗಳು?

ಸಂಖ್ಯಾ ಶಾಸ್ತ್ರದ ಪ್ರಕಾರವೂ 7 ಮಹತ್ವದ ಸಂಖ್ಯೆಯಾಗಿದೆ ಮತ್ತು ಅದೃಷ್ಟದ ಸಂಖೆ ಎಂದೇ ಗುರುತಿಸಿಕೊಂಡಿದೆ. ಸಂಗೀತದಲ್ಲಿ ಏಳು ಸ್ವರಗಳೀವೆ, ಕಾಮನಬಿಲ್ಲಿನಲ್ಲಿಯೂ ಏಳು ಬಣ್ಣಗಳಿವೆ. ಅಷ್ಟೇ ಅಲ್ಲ, ಸಪ್ತ ಸಾಗರಗಳೂ ಇವೆ. ಮದುವೆ ಸಮಯದಲ್ಲಿ ಸಪ್ತಪದಿ ತುಳಿಸಲಾಗುತ್ತದೆ. ಸಪ್ತರ್ಷಿಗಳ ಬಗ್ಗೆ ಮಾತು ಇದೆ, ಏಳಕ್ಕೆ ಸಾಕಷ್ಟು ಮಹತ್ವವಿದೆ. ಅದೇ ರೀತಿಯಲ್ಲಿ ಏಳು ಕುದುರೆಗಳ ಚಿತ್ರವು ಕೂಡ ಪ್ರಮುಖವಾಗಿದೆ ಎನ್ನಲಾಗುತ್ತಿದೆ. ವಾಸ್ತು ಶಾಸ್ತ್ರದ ಪ್ರಕಾರ ಆ ಏಳು ಕುದುರೆಗಳಿಗೂ ಪ್ರತ್ಯೇಕ ಅರ್ಥವಿದೆ, ಮಹತ್ವವಿದೆ ಎನ್ನಲಾಗುತ್ತದೆ.

ವೃತ್ತಿಯಲ್ಲಿ ಯಶಸ್ಸು

ಸೂರ್ಯನು ಏಳು ಕುದುರೆಗಳಿರುವ ರಥವನ್ನು ಹೊಂದಿದ್ದಾನೆ. ಆ ಚಿತ್ರವನ್ನು ಸಾಕಷ್ಟು ಕಡೆ ಕಾಣಬಹುದಾಗಿದೆ. ಆ ಏಳು ಕುದುರೆಗಳು ವೇಗದಿಂದ ಮೇಲಕ್ಕೆ ಹಾರಿ ನೆಗೆಯುವಂತೆ ಇರುತ್ತವೆ. ಅದರರ್ಥ ಈ ಚಿತ್ರ ಯಶಸ್ಸು ಮತ್ತು ಶಕ್ತಿಯನ್ನು ಪ್ರತಿನಿಧಿಸುತ್ತದೆ ಅಂತ. ಹಾಗಾಗಿ ಈ ಚಿತ್ರವನ್ನು ಮನೆಯಲ್ಲಿ ಇಟ್ಟರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ, ಲೈಫಲ್ಲಿ ಧನಾತ್ಮಕ ಪರಿಣಾಮ ಉಂಟಾಗುತ್ತದೆ. ಏಳು ಕುದುರೆಗಳು ಇರುವ ಫೋಟೋವನ್ನು ಮನೆಯಲ್ಲಿ ಹಾಕಿಕೊಂಡವರು ವೃತ್ತಿಯಲ್ಲಿ ಯಶಸ್ಸು ಸಾಧಿಸುತ್ತಾರೆ. ವ್ಯಕ್ತಿಯು ಸಮತೋಲನ ಮನಸ್ಥಿತಿಯಿಂದ ಇರುವಂತೆ ಮಾಡುತ್ತದೆ ಎನ್ನಲಾಗುತ್ತದೆ.

ASTRO
ASTRO

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಜೊತೆಗೆ, ಕುದುರೆಯು ಸ್ಥಿರತೆ, ಧೈರ್ಯ, ನಿಷ್ಠೆ ಮತ್ತು ಶಕ್ತಿಯ ಸಂಕೇತ. ಆ ಕಾರಣದಿಂದಲೂ ಈ ಚಿತ್ರವನ್ನು ಮನೆಯಲ್ಲಿ ಇಡುವುದು ಮಂಗಳಕರವೆಂದು ನಂಬಲಾಗಿದೆ. ಜೊತೆಗೆ ಇದರಿಂದ ಆರ್ಥಿಕ ಸಮಸ್ಯೆ ಪರಿಹಾರವಾಗಿ ಮನೆಯಲ್ಲಿ ಸುಖ-ಸಮೃದ್ಧಿ ಲಭಿಸುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

If you put 7 white horse pictures in this direction of the house, it will rain money..!!