ಬೆಂಗಳೂರು : ಕಿಲ್ಕಾರಿ ಈಗ ಬದಲಾದ ಸಂಖ್ಯೆಯಲ್ಲಿ ಲಭ್ಯ ಹಾಗೂ ಪ್ರತಿ ಮಾಸಿಕ ಒಂದು ಕರೆಯನ್ನು ಆಲಿಸಿ, ಗರ್ಭಾವಸ್ಥೆಯಿಂದ ಮಗುವಿನ ಮೊದಲ ಹುಟ್ಟುಹಬ್ಬದವರೆಗೆ ಉಚಿತ ಆರೋಗ್ಯ ಸಲಹೆಗಳು ನಿಮ್ಮ ಮೊಬೈಲ್ನಲ್ಲಿಯೇ ಲಭ್ಯ.
ತಾಯಂದಿರು ಮತ್ತು ಕುಟುಂಬಗಳಿಗೆ ಫೋನ್ಗಳ ಮೂಲಕ ನೇರ ಮಾರ್ಗದರ್ಶನ. ಗರ್ಭಾವಸ್ಥೆಯಿಂದ ಮಗುವಿನ ಮೊದಲ ವರ್ಷದವರೆಗೂ ಆರೋಗ್ಯ ಸಲಹೆಗಳನ್ನು ಒದಗಿಸುತ್ತದೆ. ಆಹಾರ, ತಪಾಸಣೆ, ಲಸಿಕೆ, ಹಾಲುಣಿಸುವಿಕೆ ಮತ್ತು ಪೋಷಣೆ ಕುರಿತು ಉಚಿತ ಧ್ವನಿ ಕರೆಗಳ ಮೂಲಕ ತಿಳಿಸಲಾಗುತ್ತದೆ.ಹೆರಿಗೆ ನಂತರ ನವಜಾತ ಶಿಶುಗಳ ಆರೈಕೆ ಬಗ್ಗೆ ಸಲಹೆಗಳನ್ನು ನೀಡುತ್ತದೆ.
ಇದನ್ನು ಮಿಸ್ ಮಾಡದೇ ಓದಿ: ಮನೆಯಲ್ಲಿ `ಗೀಸರ್’ ಬಳಸುವವರೇ ಎಚ್ಚರ
ನೋಂದಣಿ : 9 (ASHA)/ಅಥವಾ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ನೋ೦ದಾಯಿಸಿಕೊಳ್ಳಿ. ಕಿಲ್ಕಾರಿ ಸಂಖ್ಯೆಯನ್ನು ಸೇವ್ ಮಾಡಿ ಮತ್ತು ಪ್ರತಿ ಮಾಸಿಕ ಒಂದು ಕರೆಯನ್ನು ಆಲಿಸಿ
ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವ ಹಾಗೂ ಗರ್ಭಿಣಿಯರಿಗೆ ಗುಣಮಟ್ಟದ ಆರೈಕೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಿಲ್ಕಾರಿ ಎಂಬ ಮೊಬೈಲ್ ಸೇವೆ ಆರಂಭಿಸಲಾಗಿದೆ ಮಗುವಿಗೆ ಒಂದು ವರ್ಷದವರೆಗೆ (72 ವಾರಗಳು) ಬಾಣಂತಿ ಮತ್ತು ಶಿಶುವಿನ ಸಾವು ಸಂಭವಿಸುವುದನ್ನು ತಪ್ಪಿಸುವ ಉದ್ದೇಶದಿಂದ ಈ ಕರೆ ಸೇವೆ ಆರಂಭಿಸಲಾಗಿದೆ. ಇದಕ್ಕೆ ‘ಕಿಲ್ಕಾರಿ’ ಎಂದು ಹೆಸರು ಇಡಲಾಗಿದೆ. ಮೊಬೈಲ್ ಕರೆ ಮುಖಾಂತರ ಆರೋಗ್ಯ ಸಲಹೆ ನೀಡುವ ವಿನೂತನ ಕಾರ್ಯಕ್ರಮ ಇದಾಗಿದೆ.
To reduce the maternal and infant mortality rate and provide quality care information to pregnant women, the central government has launched a mobile service called Kilkari












Follow Me