ಈ 10 ಮಹಾಮಂತ್ರಗಳನ್ನು ಪಠಿಸಿದರೆ ಕಾಯಿಲೆಗಳೇ ಮಾಯ..! ಆ ಮಂತ್ರಗಳಾವುವು..? ಇಲ್ಲಿ 10 ಮಹಾಮಂತ್ರಗಳನ್ನು ಹೇಳಲಾಗಿದ್ದು, ಅದು ಎಲ್ಲಾ ಕಾಯಿಲೆಗಳಿಂದ, ಜ್ವರದಿಂದ ಮತ್ತು ತೊಂದರೆಗಳಿಂದ ನಿಮಗೆ ಮುಕ್ತಿಯನ್ನು ನೀಡುತ್ತದೆ. ಆ 10 ಮಹಾಮಂತ್ರಗಳಾವುವು..? ಇವುಗಳನ್ನು ಪಠಿಸುವುದರ ಪ್ರಯೋಜನವೇನು..?
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

‘ಮಂತ್ರ’ ಎಂದರೆ ಮನಸ್ಸನ್ನು ತಂತ್ರದಲ್ಲಿ ಬಂಧಿಸುವುದು. ಬಿಕ್ಕಟ್ಟಿನ ಸಮಯದಲ್ಲಿ ಅನಾವಶ್ಯಕ ಮತ್ತು ಅತಿಯಾದ ಆಲೋಚನೆಗಳು ಹುಟ್ಟಿಕೊಳ್ಳುತ್ತವೆ ಮತ್ತು ವಿನಃ ಕಾರಣ ಚಿಂತೆಯನ್ನು ಸೃಷ್ಟಿಸುತ್ತದೆ. ಆಗ ಮಂತ್ರವು ಅತ್ಯಂತ ಪರಿಣಾಮಕಾರಿ ಔಷಧವಾಗಿದೆ. ನೀವು ಪೂಜಿಸುವ, ಪ್ರಾರ್ಥಿಸುವ ಅಥವಾ ಧ್ಯಾನಿಸುವ ಇಷ್ಟದ ಹೆಸರನ್ನು ನೀವು ಪಠಿಸಬಹುದು. ಇಲ್ಲಿ 10 ಮಹಾಮಂತ್ರಗಳನ್ನು ಹೇಳಲಾಗಿದ್ದು, ಅದು ಎಲ್ಲಾ ಕಾಯಿಲೆಗಳಿಂದ, ಜ್ವರದಿಂದ ಮತ್ತು ತೊಂದರೆಗಳಿಂದ ಮುಕ್ತಿಯನ್ನು ನೀಡುತ್ತದೆ.
ಮೊದಲ ಮಂತ್ರ:
ಶಿವನ ಮಹಾಮೃತ್ಯುಂಜಯ ಮಂತ್ರ
”ಓಂ ತ್ರಯಂಬಕಂ ಯಜಾಮಹೇ
ಸುಗಂಧಿಂ ಪುಷ್ಟಿವರ್ಧನಂ
ಊರ್ವಾರುಕಮೀವ ಬಂಧನಾನ್ ಮೃತ್ಯೋರ್ಮುಕ್ಷೀಯಮಾಮೃತಾತ್
ಓಂ ಸ್ವಃ ಭುವಃ ಭೂಃ ಓಂ ಸಃ ಜೂಂ ಹೌಂ ಓಂ”
ಮತ್ತು
”ಓಂ ಮೃತ್ಯುಂಜಯ ಮಹಾದೇವ ತ್ರಾಹಿಮಾಂ ಶರಣಾಗತಂಜನ್ಮ ಮೃತ್ಯು ಜರಾ ವ್ಯಾಧಿ ಪೀಡಿತಂ ಕರ್ಮ ಬಂಧನಃ
ಎರಡನೇ ಮಂತ್ರ:
ದೇವಿ ಭಗವತಿ ಮಂತ್ರ
”ಓಂ ಜಯಂತೀ ಮಂಗಳಾ ಕಾಳಿ ಭದ್ರಕಾಳಿ ಕಪಾಲಿನಿ
ದುರ್ಗಾ ಕ್ಷಮಾ ಶಿವಾ ಧಾತ್ರೀ ಸ್ವಾಹಾ ಸ್ವಧಾನಮೋಸ್ತುತೇ”
ಮತ್ತು
”ದೇಹಿ ಸೌಭಾಗ್ಯಂ ಆರೋಗ್ಯಂ ದೇಹಿ ಮೇ ಪರಂ ಸುಖಂ
ರೂಪಂ ದೇಹಿ, ಜಯಂ ದೇಹಿ, ಯಶೋ ದೇಹಿ ದ್ವಿಷೋ ಜಹಿ”
ಇವುಗಳಿಗೆ ಭಯಪಟ್ಟರೆ ಶತ್ರುಗಳು ಹೆಚ್ಚಾಗುತ್ತಾರೆ ಎನ್ನುತ್ತಾರೆ ಚಾಣಕ್ಯ..!
ಮೂರನೇ ಮಂತ್ರ:
ಧನ್ವಂತರಿ ಮಂತ್ರ
”ಓಂ ನಮೋ ಭಗವತೇ ಮಹಾಸುದರ್ಶನಾಯ ವಾಸುದೇವಾಯ ಧನ್ವಂತರಯೇ
ಅಮೃತಕಲಶಹಸ್ತಾಯ ಸರ್ವಭಯವಿನಾಶಾಯ ಸರ್ವರೋಗನಿವಾರಣಾಯ
ತ್ರಿಲೋಕಪಥಾಯ ತ್ರಿಲೋಕನಾಥಾಯ ಶ್ರೀ ಮಹಾವಿಷ್ಣುಸ್ವರೂಪಾಯ
ಶ್ರೀ ಧನ್ವಂತರಿಸ್ವರೂಪಾಯ ಶ್ರೀ ಶ್ರೀ ಶ್ರೀ ಔಷಧಚಕ್ರಾಯ ನಾರಾಯಣಾಯ ನಮಃ॥
ಹಿಂದೂ ಧರ್ಮವಿಷ್ಣುವಿನ ವಾಹನವಾದ ಗರುಡ ಯಾರು..? ಇದೊಂದು ಅಚ್ಚರಿಯ ಕಥೆ..!
ನಾಲ್ಕನೇ ಮಂತ್ರ:
ಹನುಮಾನ್ ಮಂತ್ರ
”ಓಂ ನಮೋ ಹನುಮತೇ ರುದ್ರಾವತರಾಯ ವಜ್ರದೇಹಾಯ ವಜ್ರಂಖಾಯ ವಜ್ರಸುಖಾಯ ವಜ್ರರೋಮ್ಣೇ
ವಜ್ರನೇತ್ರಾಯ ವಜ್ರದಂತಾಯ ವಜ್ರಕರಾಯ ವಜ್ರಭಕ್ತಾಯ ರಾಮದೂತಾಯ ಸ್ವಾಹಾ”
ಮತ್ತು
ಹನುಮಾನ್ ಚಾಲೀಸಾದ ಮಂತ್ರ
”ನಾಸೈ ರೋಗ ಹರೇ ಸಬ ಪೀರಾ
ಜೋ ಸುಮಿರೇ ಹನುಮಂತ ಬಲಬೀರಾ
ಸಂಕಟ ತೇ ಹನುಮಾನ್ ಛುಡಾವೈಂ
ಮನ ಕ್ರಮ ಬಚನ ಧ್ಯಾನ ಜೋ ಲಾವೈ”
ಐದನೇ ಮಂತ್ರ:
ವಿಷ್ಣುವಿನ ಮಂತ್ರ
”ಶಾಂತಾಕಾರಂ ಭುಜಂಗಶಯನಂ ಪದ್ಮನಾಭಂ ಸುರೇಶಂ ।
ವಿಶ್ವಾಧರಂ ಗಗನಸದೃಶಂ ಮೇಘವರ್ಣಂ ಶುಭಾಂಗಂ ।
ಲಕ್ಷ್ಮೀಕಾಂತಕಂಲನಯನಂ ಯೋಗಿಭಿರ್ಧ್ಯಾನಗಮ್ಯಂ ।
ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ ।
ಮತ್ತು
”ಓಂ ಹ್ರೀಂ ಕಾರ್ತವೀರ್ಯಾರ್ಜುನೋ ನಾಮ ರಾಜ ಬಾಹು ಸಹಸ್ತ್ರವಾನ ।
ಯಸ್ಯ ಸ್ಮೇರೇಣ್ ಮಾತ್ರೇಣ್ ಹೃತಂ ನಷ್ಟಂ ಚ ಲಭ್ಯತೇ ।”
ಆರನೇ ಮಂತ್ರ:
ಶ್ರೀ ಕೃಷ್ಣನ ಮಂತ್ರ
”ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ ।
ಪ್ರಣಾತ್ ಕ್ಲೇಶನಾಶಾಯ ಗೋವಿಂದಾಯ ನಮೋ ನಮಃ॥”

ಏಳನೇ ಮಂತ್ರ:
ಶ್ರೀ ನರಸಿಂಹ ದೇವನ ಮಂತ್ರ
”ಧ್ಯಾಯೇ ನರಸಿಂಹಂ ತರುಣಾರ್ಕನೇತ್ರಂ ಸೀತಾಂಬುಜಾತಂ ಜ್ವಲಿತಾಗ್ರೀವಕ್ತ್ರಂ |
ಅನಾದಿಮಧ್ಯಾಂತಮಜಂ ಪುರಾಣಂ ಪರಾತ್ಪರೇಶಂ ಜಗತಾಂ ನಿಧಾನಂ |”
ಎಂಟನೇ ಮಂತ್ರ:
ಗಾಯತ್ರಿ ಮಾತೆಯ ಮಂತ್ರ
”ॐ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ ।।’
ಒಂಬತ್ತನೇ ಮಂತ್ರ:
ಸೂರ್ಯ ದೇವರ ಮಂತ್ರ
”ನಮಃ ಸೂರ್ಯಾಯ ಶಾಂತಾಯ ಸರ್ವರೋಗ ನಿವಾರಿಣೇ
ಆಯು ಆರೋಗ್ಯ, ಮೈವಾಸ ಔರ್ ದೇವ ದೇಹಿ ದೇವಃ ಜಗತ್ಪತೇ
ನಮಃ ಸೂರ್ಯ ಶಾಂತಾಯ ಸರ್ವಗ್ರಹ ನಿವಾರಿಣೇ
ಆಯುರ್ ಆರೋಗ್ಯ ಮಸೇವಲ್ಲಂ ದೇಹಿ ದೇಹ ಜಗತ್ಪತೇ”
ಹತ್ತನೇ ಮಂತ್ರ:

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಶ್ರೀ ಗಣೇಶ ಆರೋಗ್ಯ ಮಂತ್ರ
”ಓಂ ನಮೋ ಸಿದ್ಧಿವಿನಾಯಕಾಯ ಸರ್ವಕಾರಕತ್ರೈ ಸರ್ವವಿಘ್ನ ಪ್ರಶಮನಾಯ
ಸರ್ವರೋಗ ನಿವಾರಣಾಯ ಸರ್ವಜನ ಸರ್ವಸ್ವೀ – ಆಕರ್ಷಣಾಯ ಶ್ರೀ ಓಂ ಸ್ವಾಹಾ ”
ರೋಗ ನಿವಾರಕ ಮಂತ್ರಮಹಾಮೃತ್ಯುಂಜಯ ಮಂತ್ರಮಹಾಮಂತ್ರಮಂತ್ರಗಾಯತ್ರಿ ಮಂತ್ರಆರೋಗ್ಯದ ಸಮಸ್ಯೆಗಳಿಗೆ ಮಂತ್ರ

Follow Me