ಬೆಂಗಳೂರು: ಅಪರಿಚಿತ ವ್ಯಕ್ತಿಗೆ ಟಿಕೆಟ್ ಮಾಡಿಸಿ ಬಸ್ ಹತ್ತಿಸಿದ ಯುವಕ ಸ್ಟೋರಿ ಈಗ ಎಲ್ಲಾ ಕಡೆ ವೈರಲ್ ಆಗಿದೆ.
ಇದನ್ನು ಮಿಸ್ ಮಾಡದೇ ಓದಿ: ಯಾವುದೇ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ: ಸಚಿವ ಎಸ್ ಮಧು ಬಂಗಾರಪ್ಪ ಸ್ಪಷ್ಟನೆ
ಇನ್‌ಸ್ಟಾಗ್ರಂನಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಈಗ ಎಲ್ಲರ ಮೆಚ್ಚುಗೆ ಪಾತವಾಗಿದೆ. ನವೀದ್ ಸ್ಟೋರಿ (naveedstory) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವೃದ್ದನೊಬ್ಬ ಯುವಕನ ಬಳಿ ಸಹಾಯ ಕೇಳಿದ್ದಾನೆ. ಈ ವೇಳೆ ವೃದ್ದ ನನಗೆ ಹಣ ಬೇಡ ಟಿಕೇಟ್ ಮಾಡಿ ಊರಿಗೆ ಕಳುಹಿಸು ಅಂತ ಬೇಡಿಕೆ ಕೊಳ್ಳುವದುನ್ನು ಕಾಣಬಹುದಾಗಿದೆ.

ಶಿರಸಿ ಕಡೆಗೆ ನನ್ನ ಹತ್ತಿ ಕಳುಹಿಸು ಅಂತ ವೃದ್ದ ಬೇಡಿಕೊಂಂಡಿದ್ದಾನೆ ಕೂಡಲೇ ಯುವಕ ಆ ವೃದ್ದನನ್ನು ತನ್ನ ಗಾಡಿಗೆ ಹತ್ತಿಸಿಕೊಂಡು ರೆದು ಕೊಂಡು ಹೋಗಿ ಹೊಟ್ಟೆ ತುಂಬಾ ತಿನ್ನಿಸಿ ಟಿಕೆಟ್ ಮಾಡಿಸಿ ಬಸ್ ಹತ್ತಿಸುವುದನ್ನು ಕಾಣಬಹುದಾಗಿದೆ. ವಿಡಿಯೋದಲ್ಲಿ ಕಾಣಬಹುದಾಗಿದೆ.
ವಿಡಿಯೋ ಕೃಪೆ: ನವೀದ್ ಸ್ಟೋರಿ (naveedstory) ಇನ್‌ಸ್ಟಾಗ್ರಂ
Here is an interesting story of a young man who bought a ticket for an unknown person and boarded the bus












Follow Me