Astrology | ಗುರುವಾರ ಸಂಜೆ ಈ 5 ಸ್ಥಳಗಳಲ್ಲಿ ದೀಪ ಹಚ್ಚಿಟ್ಟರೆ ರಾಯರು ನಿಮ್ಮೊಂದಿಗಿರುತ್ತಾರೆ.!

Astrology If you light a lamp in these 5 places on Thursday evening, Ray will be with you
Astrology If you light a lamp in these 5 places on Thursday evening, Ray will be with you

ಗುರುವಾರದ ದಿನವು ಪವಿತ್ರವಾದ ದಿನವಾಗಿದೆ. ಈ ದಿನದಂದು ಮುಸ್ಸಂಜೆ ಸಮಯದಲ್ಲಿ ನಾವು ಮನೆಯ ಈ 5 ಸ್ಥಳಗಳಲ್ಲಿ ದೀಪವನ್ನು ಹಚ್ಚಿಡುವುದರಿಂದ ಲಕ್ಷ್ಮಿ ನಾರಾಯಣರ ಮತ್ತು ರಾಘವೇಂದ್ರ ಸ್ವಾಮಿಗಳ ಅನುಗ್ರಹ ದೊರೆಯುವುದು. ಗುರುವಾರದ ದಿನದಂದು ಸಂಜೆ ಯಾವ 5 ಸ್ಥಳಗಳಲ್ಲಿ ದೀಪ ಹಚ್ಚಿಡಬೇಕು.

ಓದುಗರಲ್ಲಿ ವಿನಂತಿ ನಮ್ಮ ಹೆಸರು ,ಬರಹಗಳನ್ನು ಮತ್ತು ವಿಡಿಯೋಗಳನ್ನು ಬಳಿಸಿಕೊಂಡು ಕೆಲವು ನಕಲಿ ಜ್ಯೋತಿಷ್ಯರು ಫೇಸ್ ಬುಕ್, ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ವಂಚಿಸುತ್ತಿರುವುದನ್ನು ಕಂಡು ಬಂದಿರುತ್ತದೆಹಾಗಾಗಿ ಓದುಗರ ವಿನಂತಿ ಈ ಕೆಳಕಂಡ ಪೂನ್ ನಂಬರ್ ಕರೆ ಮಾಡಿ ವಿಳಾಸಕ್ಕೆ ಮಾತ್ರ ಭೇಟಿ ಮಾಡತಕ್ಕದ್ದು ತಪ್ಪದೆ ಕರೆ ಮಾಡಿ  85489 98564

ASTRO
ASTRO

ಈ ದೀಪಗಳ ಮಹತ್ವವೇನು ನೋಡಿ: ಶತ ಶತಮಾನಗಳಿಂದಲೂ ಹಿಂದೂ ಧರ್ಮದಲ್ಲಿ ದೇವರನ್ನು ಪ್ರಾರ್ಥಿಸುವ ವೇಳೆ, ಮುಂಜಾನೆ ಸಮಯದಲ್ಲಿ ಹಾಗೂ ಮುಸ್ಸಂಜೆ ಸಮಯದಲ್ಲಿ ದೇವರಿಗೆ ದೀಪವನ್ನು ಹಚ್ಚುವ ಸಂಪ್ರದಾಯವನ್ನು ರೂಢಿಸಿಕೊಂಡು ಬರಲಾಗಿದೆ. ವಾರದ ಪ್ರತಿದಿನವೂ ಬೇರೆ ಬೇರೆ ದೇವರು, ದೇವತೆಗಳ ಹೆಸರಿನಲ್ಲಿ ದೀಪವನ್ನು ಹಚ್ಚಿಡಲಾಗುವುದು. ಗುರುವಾರದ ದಿನದಂದೂ ನಾವು ದೀಪವನ್ನು ಹಚ್ಚಿಡಬೇಕು. ಗುರುವಾರದ ದಿನವು ಸಾಯಿಬಾಬಾರಿಗೆ, ರಾಘವೇಂದ್ರ ಸ್ವಾಮಿಗಳಿಗೆ ಹಾಗೂ ವಿಷ್ಣು ದೇವನಿಗೆ ಸಮರ್ಪಿತವಾದ ದಿನವಾಗಿದೆ. ಗುರುವಾರದ ದಿನದಂದು ಈ ಮೂರು ದೇವರನ್ನು ಪೂಜಿಸಲಾಗುತ್ತದೆ. ಗುರುವಾರದ ದಿನದಂದು ನಾವು ಮನೆಯ ಈ 5 ಸ್ಥಳಗಳಲ್ಲಿ ದೀಪವನ್ನು ಹಚ್ಚಿಡುವುದರಿಂದ ಸಾಯಿಬಾಬಾರ, ರಾಘವೇಂದ್ರ ಸ್ವಾಮಿಗಳ ಮತ್ತು ವಿಷ್ಣುವಿನ ಅಪಾರ ಅನುಗ್ರಹ ದೊರೆಯುವುದು.

ಮುಖ್ಯ ದ್ವಾರ: ಗುರುವಾರದ ದಿನದಂದು ನಾವು ಮುಸ್ಸಂಜೆ ಸಮಯದಲ್ಲಿ ಅಥವಾ ಪ್ರದೋಷ ಕಾಲದ ಸಮಯದಲ್ಲಿ ಮನೆಯ ಮುಖ್ಯ ದ್ವಾರದ ಬಳಿ ದೀಪವನ್ನು ಹಚ್ಚಿಡಬೇಕು. ಮನೆಯ ಮುಖ್ಯ ದ್ವಾರದ ಬಳಿ ದೀಪವನ್ನು ಹಚ್ಚಿಡುವ ಮುನ್ನ ಆರತಿಯನ್ನು ಮಾಡಬೇಕು. ಈ ರೀತಿ ಗುರುವಾರದ ದಿನದಂದು ಮನೆಯ ಮುಖ್ಯ ದ್ವಾರದ ಬಳಿ ದೀಪವನ್ನು ಹಚ್ಚಿಡುವುದರಿಂದ ಲಕ್ಷ್ಮಿ ದೇವಿಯು ಒಲಿಯುತ್ತಾಳೆ. ಲಕ್ಷ್ಮಿ ದೇವಿಯ ಆಶೀರ್ವಾದದಿಂದ ಧನ, ಸಂಪತ್ತು ಮನೆಗೆ ಆಕರ್ಷಿತವಾಗುವುದು.

ASTRO
ASTRO

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ತುಳಸಿ ಬಳಿ: ತುಳಸಿಯು ವಿಷ್ಣು ದೇವನಿಗೆ ಮತ್ತು ರಾಘವೇಂದ್ರ ಸ್ವಾಮಿಗಳಿಗೆ ತುಂಬಾನೇ ಪ್ರಿಯವಾದ ವಸ್ತುವಾಗಿದೆ. ಗುರುವಾರದ ದಿನದಂದು ಪ್ರದೋಷ ಕಾಲದ ಸಮಯದಲ್ಲಿ ಅಥವಾ ಮುಸ್ಸಂಜೆ ಸಮಯದಲ್ಲಿ ತುಳಸಿ ಗಿಡದ ಬಳಿ ದೀಪವನ್ನು ಹಚ್ಚಿಡಬೇಕು. ಗುರುವಾರ ತುಳಸಿ ಗಿಡದ ಬಳಿ ದೀಪವನ್ನು ಹಚ್ಚಿಡುವುದರಿಂದ ವ್ಯಕ್ತಿಯ ಜೀವನದಲ್ಲಿನ ನಕಾರಾತ್ಮಕತೆಯು ಕಳೆಯುತ್ತದೆ. ಧನಾತ್ಮಕತೆ ಅಥವಾ ಧನಾಗಮನ ಆತನ ಜೀವನದಲ್ಲಿ ತುಂಬಿರುತ್ತದೆ.

ಮನೆಯ ಅಂಗಳದಲ್ಲಿ: ಗುರುವಾರದ ದಿನದಂದು ಸಂಜೆ ಸಮಯದಲ್ಲಿ ನಾವು ನಮ್ಮ ಮನೆಯ ಅಂಗಳದಲ್ಲಿ ದೀಪವನ್ನು ಹಚ್ಚಿಡಬೇಕು. ಮುಸ್ಸಂಜೆ ವೇಳೆ ಮನೆಯ ಅಂಗಳದಲ್ಲಿ ದೀಪವನ್ನು ಹಚ್ಚಿಡುವುದರಿಂದ ಮನೆಗೆ ಸಂತೋಷ, ಸಮೃದ್ಧಿ ಮತ್ತು ಶಾಂತಿ ಬರುತ್ತದೆ. ಇದು ದೇವತೆಗಳ ಸಂಚಾರಕ್ಕೆ ನಾವು ದಾರಿ ಮಾಡಿಕೊಡುವಂತಹ ಒಂದು ಮಾರ್ಗವಾಗಿದೆ. ಇದು ಶುಭ ಸೂಚನೆಯ ಸಂಕೇತವೂ ಆಗಿರುತ್ತದೆ. ಈ ದೀಪವು ಸುತ್ತಲಿನ ನಕಾರಾತ್ಮಕತೆಯನ್ನು ತೆಗೆದುಹಾಕಿ ಧನಾತ್ಮಕತೆಯನ್ನು ಸೃಷ್ಟಿಸುತ್ತದೆ.

ASTRO
ASTRO

ಮನೆಯ ಈಶಾನ್ಯ ದಿಕ್ಕಿನಲ್ಲಿ: ಗುರುವಾರದ ದಿನದಂದು ನೀವು ಸಂಜೆ ದೀಪವನ್ನು ಹಚ್ಚಿಡಬೇಕಾದ ಇನ್ನೊಂದು ಪ್ರಮುಖವಾದ ಸ್ಥಳವೆಂದರೆ ಅದುವೇ ಮನೆಯ ಈಶಾನ್ಯ ಮೂಲೆಯಾಗಿದೆ. ಮನೆಯ ಈಶಾನ್ಯ ಮೂಲೆಯನ್ನು ಜ್ಞಾನ, ಸಮೃದ್ಧಿ, ಸಂತೋಷ ಮತ್ತು ಪರಿಶುದ್ಧತೆಯ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ, ಗುರುವಾರ ಸಂಜೆ ಈ ದಿಕ್ಕಿನಲ್ಲಿ ದೀಪವನ್ನು ಹಚ್ಚಿಡುವುದರಿಂದ ರಾಯರು ಜ್ಞಾನ, ಸಂತೋಷವನ್ನು ಕರುಣಿಸುತ್ತಾರೆ.

ರಾಯರ ಮುಂದೆ: ಗುರುವಾರದ ದಿನದಂದು ನೀವು ಲಕ್ಷ್ಮಿ ನಾರಾಯಣರ ಅಥವಾ ಸಾಯಿಬಾಬಾರ ಅಥವಾ ರಾಘವೇಂದ್ರ ಸ್ವಾಮಿಗಳ ವಿಗ್ರಹ ಅಥವಾ ಫೋಟೋದ ಮುಂದೆ ತಪ್ಪದೇ ಗುರುವಾರದ ದಿನದಂದು ಮುಸ್ಸಂಜೆ ಸಮಯದಲ್ಲಿ ದೀಪವನ್ನು ಹಚ್ಚಿಡಬೇಕು.

ಭಕ್ತಾದಿಗಳು ಈ ಶ್ಲೋಕವನ್ನು ಪೂರ್ಣವಾಗಿ ಪಠಿಸಿದರೆ ಶ್ರೀ ಗುರುರಾಜರಿಗೆ ತಲುಪುತ್ತದೆ.

ಗುರು ರಾಘವೇಂದ್ರ ಸ್ವಾಮಿಗಳನ್ನು ಅನುಗ್ರಹ ಪಡೆದುಕೊಳ್ಳಲು

ಶ್ರೀ ಗುರು ರಾಘವೇಂದ್ರ ಸ್ತೋತ್ರ

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ॥

ಆಪಾದಮೌಲಿಪಯರ್ಂತಂ ಗುರುಣಾಂ ಆಕೃತಿಂ ಸ್ಮರೇತ್ ।
ತೇನ ವಿಘ್ನಾ:ಪ್ರಣಶ್ಯಂತಿ ಸಿಧ್ಯಂತಿ ಚ ಮನೋರಥಾಃ

ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ | ಶ್ರೀರಾಘವೇಂದ್ರಗುರವೇ ನಮೋ ಅತ್ಯಂತದಯಾಲವೇ ॥

ಮೂಕೋಪಿ ಯತ್ನಸಾದೇನ ಮುಕುಂದಶಯನಾಯ ತೇ । ರಾಜರಾಜಾಯತೇ ರಿಕ್ತೋ ರಾಘವೇಂದ್ರಂ ತಮಾಶ್ರಯೇ ||

ಶ್ರೀ ಗುರು ರಾಘವೇಂದ್ರಾಯ ನಮಃ || ಶ್ರೀ ಕೃಷ್ಣಾರ್ಪಣಮಸ್ತು ||

ಈ ರೀತಿ ದೀಪವನ್ನು ಹಚ್ಚಿಡುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳು ದೂರಾಗುವುದು. ಲಕ್ಷ್ಮಿ ನಾರಾಯಣರ ಆಶೀರ್ವಾದದ ಜೊತೆಗೆ ಸಾಯಿಬಾಬಾರ ಮತ್ತು ರಾಘವೇಂದ್ರ ಸ್ವಾಮಿಗಳ ಆಶೀರ್ವಾದವೂ ನಿಮ್ಮ ಮೇಲಿರುತ್ತದೆ. ಇದು ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564

Astrology If you light a lamp in these 5 places on Thursday evening, Ray will be with you