BREAKING | ಸುದ್ದಿಗೋಷ್ಠಿ ಮುಗಿಸಿಕೊಂಡು ಮಣಿಪಾಲ್ ಆಸ್ಪ್ರತೆಗೆ ತೆರಳಿದ ಸಿಎಂ ಸಿದ್ದರಾಮಯ್ಯ

Siddaramaiah and DCM DK Shivakumar

ಬೆಂಗಳೂರು: ಬೆಂಗಳೂರು: ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಅಂಂತ ಇಂದು ನಡೆದ ಮಹತ್ವದ ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah)  ಅವರು ಹೇಳಿದ್ದಾರೆ.

ಈ ನಡುವೆ ಅವರು ಸುದ್ದಿಗೋಷ್ಠಿ ಬಳಿಕ ಅವರು ರೋಟಿನ್‌ ಹೆಲ್ತ್‌ ಚೆಕ್‌ಅಪ್‌ಗಾಗಿ ಹೆಚ್‌ಎಎಲ್ ಬಳಿ ಇರುವ ಮಣಿಪಾಲ್ ಆಸ್ಪತ್ರೆ ತೆರಳಿದ್ದಾರೆ ಎನ್ನಲಾಗಿದೆ. ಇದೊಂದು ಸಾಮಾನ್ಯವಾದ ವೈದ್ಯರ ಭೇಟಿಯಾಗಿದೆ ಅಂತ ತಿಳಿದು ಬಂದಿದೆ.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಇದನ್ನು ಮಿಸ್‌ ಮಾಡದೇ ಓದಿ: ಕಂಡ ಕಂಡಲ್ಲಿ ಭಿಕ್ಷೆ ಬೇಡುತ್ತೀರುವ ಪಾಕಿಸ್ತಾನಿಯರಿಗೆ ವೀಸಾ ನಿರ್ಬಂಧ ಹೇರಿದ ಯುಎಇ!

ಇದನ್ನು ಮಿಸ್‌ ಮಾಡದೇ ಓದಿ: ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ‘Breakfast’ ಮೀಟಿಂಗ್ ಮಾಡಿದ ಡಿ.ಕೆ.ಶಿವಕುಮಾರ್

ಇದನ್ನು ಮಿಸ್‌ ಮಾಡದೇ ಓದಿ: ಇನ್ಮುಂದೆ ಹೀಗೆ ನಿಮ್ಮ ಮನೆಯಿಂದಲೇ ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿ..!

D.K.Sivakumar held a breakfast meeting at Siddu's residence
D.K.Sivakumar held a breakfast meeting at Siddu’s residence

ಇನ್ನೂ ಮಣಿಪಾಲ್ ಆಸ್ಪತ್ರೆಗೆ ತೆರಳುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ನಾಳೆಯಿಂದ ಯಾವುದೇ ಗೊಂದಲ್ಲ ಇರುವುದಿಲ್ಲ, ಕೆಲವು ಮಾಧ್ಯಮಗಳು ಈ ಬಗ್ಗೆ ಗೊಂದಲಗಳನ್ನು ಉಂಟು ಮಾಡಿದ್ದಾವೆ ಆಂತ ಹೇಳಿದರು. ಈ ವೇಳೆ ಹೈಕಮಾಂಡ್‌ ನಿರ್ಧಾರಕ್ಕೆ ನಾವು ಇಬ್ಬರು ಕೂಡ ಬದ್ದರಾಗಿದ್ದು, ಬಹುಶಃ ವಿಧಾನಸಭೆಯ ಚಳಿಗಾಲದ ಅಧಿವೇಶನ ಮುಗಿದ ಬಳಿಕ ನಮ್ಮನ್ನು ಕರೆದು ಗೊಂದಲ ನಿವಾರಿಸಬಹುದು ಎನ್ನಲಾಗಿದೆ.

D.K.Sivakumar held a breakfast meeting at Siddu’s residence

ಕೆಲವು ಎಂಎಲ್‌ಎಗಳು ಸಚಿವ ಸಂಪುಟ ವಿಸ್ತರಣೆ ಬಗ್ಗೆ ತಮಗೆ ಸ್ಥಾನ ನೀಡುವಂತೆ ಕೇಳುವುದಕ್ಕಾಗಿ ಅವರು ಹೋಗಿರಬಹುದು. ಕೆಲವರು ಬಂದು ನನ್ನ ಜೊತೆಗೆ ತಾವು ಹೋಗಿರುವ ಕಾರಣವನ್ನು ತಿಳಿಸಿದ್ದಾರೆ ಅಂತ ಸಿಎಂ ಸಿದ್ದರಾಮಯ್ಯ ಅವರು ಹೇಳಿದರು. ಒಟ್ಟಾರೆಯಾಗಿ ನಾವು ಹೈಕಮಾಂಡ್ ಹೇಳಿದ ಹಾಗೇ ಕೇಳುತ್ತೇವೆ ಅಂತ ಹೇಳಿದರು. ಇದೇ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ನಾವು ಜನರ ಅಭಿವೃದ್ದಿಯ ಸಲುವಾಗಿ ಕೆಲಸ ಮಾಡಲಿದ್ದೇವೆ, ವಿಧಾನಸಭೆಯ ಅಧೀವೇಶವನ್ನು ನಾವು ಒಟ್ಟಿಗೆ ನಡೆಸಲಿದ್ದೇವೆ. ವಿಪ ವಿರುದ್ದಗಳ ನಾವು ಹೋರಾಡಲು ಸಿದ್ದರಿದ್ದೇವೆ. ಹೈಕಮಾಂಡ್ ಹೇಳಿದ ಹಾಗೇ ಈ ಹಿಂದೆ ಕೇಳಿದ್ದೇವೆ ಮುಂದೆ ಕೂಡ ನಾವು ಹೈಕಮಾಂಡ್‌ ಹೇಳಿದ ಹಾಗೇ ಕೇಳುವೆ.

Siddaramaiah and DCM DK Shivakumar
Siddaramaiah and DCM DK Shivakumar

ನಮಗೆ ಯಾವುದೇ ಗುಂಪಿನ ಅವಶ್ಯಕತೆ ಇಲ್ಲ, ನಮ್ಮ ಗುಂಪು ಕಾಂಗ್ರೆಸ್‌ ಗುಂಪು ಮಾತ್ರ ಹೇಳಿದ ಹಾಗೇ. ನಾನು ಒಟ್ಟಿಗೆ ಸೇರಿ ಕೆಲಸ ಮಾಡುತ್ತೇವೆ ಅಂಥ ಹೇಳುವೆ. ನಾವು ಎಲ್ಲ ಶಾಸಕರನ್ನು ಶಕ್ತಿ ಶಾಲಿ ಬೆಳಸಬೇಕು. ಪ್ರತಿಯೊಬ್ಬರ ಕಾಂಗ್ರೆಸ್‌ ಕಾರ್ಯಕರ್ತರನ್ನು ಬೆಳೆಸುವುದು ನಮ್ಮ ಕರ್ತವ್ಯ ಅಂಥ ತಿಳಿಸಿದರು. ಸಿಎಂ ಹೇಳಿದ ಮಾತಿಗೆ ನಾನು ಸಹಮತವನ್ನು ವ್ಯಕ್ತಪಡಿಸುವೆ ಅಂತ ಹೇಳಿದರು.