Hassan: ತಾಳಿ ಕಟ್ಟುವಾಗ ಮುರಿದು ಬಿದ್ದ ಮದುವೆ : ಮುಂದೆನಾಯ್ತು ಗೊತ್ತಾ?

The marriage that broke up while tying the knot Do you know what happened next

ಹಾಸನ: ತಾಳಿ‌ ಕಟ್ಟುವ ಸಮಯದಲ್ಲಿ ವಧು ಮದುವೆ (marriage) ಬೇಡ್ವೇ ಬೇಡ ಅಂತ ಹಠ ಮಾಡಿರುವ ಘಟನೆ ಹಾಸದನಲ್ಲಿ ನಡೆದಿದೆ. ಹಾಸನದಲ್ಲಿ ಇಂದು ಅವರಿಬ್ಬರು ಮದುವೆಯಾಗಿ ಮುಂದಿನ ಜೀವನಕ್ಕೆ ಪಾದಾರ್ಪಣೆ ಮಾಡಬೇಕು ಆಗಿತ್ತು, ಆದರೆ ಮದುವೆಗು ಮುನ್ನವೇ ಲವ್ವಿ ಡಬ್ಬಿ ಅಂತ ಹೇಳಿ ಸುತ್ತಾಡಿ, ಕೊನೆಗೆ ತಾಳಿ ಕಟ್ಟುವ ವೇಳೆಯಲ್ಲಿ ಕಣ್ಣೀರಿಟ್ಟು ನನಗೆ ಮದುವೆ ಬೇಡ ಅಂತ ಹೇಳಿದ ಘಟನೆ ನಡೆದಿದೆ.

The marriage that broke up while tying the knot Do you know what happened next

 ಹಾಸನ ತಾಲೂಕಿನ ಬೂವನಹಳ್ಳಿ ಗ್ರಾಮದ ಯುವತಿ ಹಾಗೂ ಆಲೂರು ತಾಲೂಕಿನ ಯುವಕನ ಜೊತೆ ಮದುವೆ ಇಂದು ನಡೆಯಬೇಕಾಗಿತ್ತು, ಆದರೆ ಆ ಹುಡುಗಿ ಆದು ಯಾರಿಗೆ ಏನು ಕೊಟ್ಟಿದ್ದಳೋ ಗೊತ್ತಿಲ್ಲ, ಇನ್ನೇನು ಹುಡುಗ ಮೂರು ಗಂಟು ಬಿಗಿಯುವ ಹೊತ್ತಿನಲ್ಲಿ ನನಗೆ ಈ ಮದುವೆ ಬೇಡ್ವೇ ಬೇಡ ಅಂತ ಕಿರುಚಾಡಿದ್ದಾಳೆ. . ಮುಹೂರ್ತದ ವೇಳೆ ಪ್ರಿಯಕರನಿಂದ ಯುವತಿಗೆ ದೂರವಾಣಿ ಕರೆ (telephone call) ಬಂದಿದೆ ಎನ್ನಲಾಗಿದ್ದು, ಮದುವೆಗೆ ಮುನ್ನ ಈ ಕೆಲಸ ಮಾಡ ಬಹುದಾಗಿತ್ತು ಅಲ್ವ ಎನ್ನುತ್ತಿದ್ದಾರೆ.

marriage