PM Surya Ghar Muft Bijlee Yojana: ಈ ರೀತಿ ವಿದ್ಯುತ್‌ ಅನ್ನು ಮಾರಿ ತಿಂಗಳಿಗೆ 17 ಸಾವಿರ ರೂ.ವರೆಗೂ ಲಾಭ ಗಳಿಸಿ…!

PM Surya Ghar Yojna

ನವದೆಹಲಿ: 2024ರ ಜನವರಿ 22 ರಂದು ಕೇಂದ್ರ ಸರ್ಕಾರ ಘೋಷಿಸಿದ ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ ಬಿಜ್ಜಿ ಯೋಜನೆ ಅಡಿಯಲ್ಲಿ ದೇಶದ ಜನರ ಮನೆಗಳ ಮೇಲ್ದಾವಣಿಯಲ್ಲಿ ಸೋಲಾರ್ ಘಟಕಗಳನ್ನು ಸ್ಥಾಪಿಸುವ ಮೂಲಕ ವಿದ್ಯುತ್ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಲಾಗಿದೆ. ಅದಕ್ಕಾಗಿ ಆಕರ್ಷಕ ಸಬ್ಸಿಡಿ ಮೊತ್ತದ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಕೂಡ. ಸೂರ್ಯಘರ್ ಯೋಜನೆಯ ಮೂಲಕ ನಿಮ್ಮ ಮನೆ ಮೇಲ್ಛಾವಣಿಯಲ್ಲಿ ಸೌರವಿದ್ಯುತ್ ಘಟಕ ಸ್ಥಾಪಿಸಿ ಆಕರ್ಷಕ ಸಬ್ಸಿಡಿ ಪಡೆಯಿರಿ.


ಪ್ರಯೋಜನಗಳು:
ವಿದ್ಯುತ್ ಬಿಲ್ನಲ್ಲಿ ಉಳಿತಾಯ
ಹೆಚ್ಚುವರಿ ವಿದ್ಯುತ್ ಅನ್ನು ಬೆಸ್ಕಾಂಗೆ ಮಾರಾಟ ಮಾಡುವ ಮೂಲಕ ಆದಾಯ
ಪರಿಸರ ಸ್ನೇಹಿ ವಿದ್ಯುತ್ ವ್ಯವಸ್ಥೆ
ಈ ವ್ಯವಸ್ಥೆ ಪಡೆಯಲು ಬೇಕಿರುವ ದಾಖಲೆಗಳು ವಿದ್ಯುತ್ ಬಿಲ್ ಮತ್ತು ಆಧಾರ್ ಕಾರ್ಡ್ ಮಾತ್ರ

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ


PM Surya Ghar Muft Bijlee Yojana:

ಅರ್ಜಿ ಸಲ್ಲಿಕೆ ಹೀಗೆ ಮಾಡಿ:
https://www.pmsuryaghar.gov.in/ ವೆಬ್‌ಸೈಟ್‌ನಲ್ಲಿ ನೋಂದಾಯಿಸಿ ಅರ್ಜಿ ಸಲ್ಲಿಸಿ
ಬೆಸ್ಕಾಂ ಸೋಲಾರ್ ಪೋರ್ಟಲ್ https://gescomsrtpv.in/SRTPV/ ನಲ್ಲಿ ಅರ್ಜಿ ಸಲ್ಲಿಕೆ ಮುಂದುವರೆಸಲು ಪಿಎಂ ಸೂರ್ಯಫರ್ ನೋಂದಣಿ ಸಂಖ್ಯೆ ಬಳಸಿ
1ಕಿ.ವ್ಯಾ ಸಾಮರ್ಥ್ಯದ ಸೌರಫಲಕದಿಂದ ತಿ೦ಗಳಿಗೆ
100 ಯೂನಿಟ್ ವಿದ್ಯುತ್ ಉತ್ಪಾದನೆ
25 ವರ್ಷಗಳ ಸುದೀರ್ಘ ಬಾಳಿಕೆ,
5 ವರ್ಷಗಳ ನಿರ್ವಹಣೆಯನ್ನು ಒಳಗೊಂಡಿರಲಿದೆ.
10 ವರ್ಷಗಳ ಮಿತಿಗೆ 7% ಬಡ್ಡಿದರದಲ್ಲಿ ಬ್ಯಾಂಕ್ ಸಾಲ ಸೌಲಭ್ಯ

PM Surya Ghar Yojna (2)

ಜನಸಮರ್ಥ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿಜನಸಮರ್ಥ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ

ವಿದ್ಯುತ್ ಬಿಲ್ ಉಳಿತಾಯದ ಮೂಲಕ ತಿಂಗಳ ಕಂತು ಪಾವತಿಸಿ
1ಕಿ.ವ್ಯಾ ಸೌರಫಲಕ ಸ್ಥಾಪನೆಗೆ
10 x10 ಚದರ ಅಡಿ ಜಾಗ ಅವಶ್ಯ

ಸ್ಥಾಪನೆ: ಪಿಎಂ ಸೂರ್ಯಫರ್ ಪೋರ್ಟಲ್‌ನಲ್ಲಿ ನೀಡಲಾದ ನೋಂದಾಯಿತ ಪೂರೈಕೆದಾರರಿಂದ ಮಾತ್ರವೇ ಸೌರಫಲಕಗಳನ್ನು ಅಳವಡಿಸಿಕೊಳ್ಳಬೇಕುಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸೋಲಾರ್ ಸಹಾಯವಾಣಿ: 080-22340816