ಕನ್ನಡನಾಡು ಡಿಜಿಟಲ್‌ಡೆಸ್ಕ್: ಇಂದಿನ ದಿವಸದಲ್ಲಿ ಅನೇಕ ಮಂದಿ ಕುಳಿತುಕೊಂಡು ಕೆಲಸ ಮಾಡುವುದು ಹೆಚ್ಚಾಗುತ್ತಿದೆ, ಹಾಗಾಗಿ ನಮ್ಮ ದೇಹಕ್ಕೆ ಆಗತ್ಯವಾದ ಚಟುವಟಿಕೆಗಳು ಲಭ್ಯವಾಗುತ್ತಿಲ್ಲ.
ಹೀಗೆ ಕುಳಿತುಕೊಂಡು ಹೆಚ್ಚಿನ ಸಮಯ ಕುಳಿತುಕೊಂಡಿರುವ ಕಾರಣ ನಮ್ಮ ದೇಹಕ್ಕೆ ಅಗತ್ಯವಾದ ಚಟುವಟಿಕೆಗಳು ಸಿಗದೇ ಇರುವ ಕಾರಣದಿಂದ ನಮ್ಮ ದೇಹದ ಪ್ರತಿ ಅಂಗವೂ ಕೂಡ ಒಂದಲ್ಲ ಒಂದು ಗುಣವನ್ನು ಕಳೆದುಕೊಳ್ಳುತ್ತ ಹೋಗುತ್ತವೆ.

ಮೆದುಳಿಗೆ ಹಾನಿ : ಕಚೇರಿಯಲ್ಲಿ ನಾವು ಕುಳಿತುಕೊಂಡು ಕೆಲಸ ಮಾಡುವ ಕಾರಣದಿಂದ ನಮ್ಮ ದೇಹದಲ್ಲಿನ ರಕ್ತಪರಿಚಲನೆಯ ಪ್ರಮಾಣದಲ್ಲಿ ಸ್ವಲ್ಪ ಪ್ರಮಾದಲ್ಲಿ ಕಡಿಮೆಯಾಗುತ್ತ ಹೋಗುತ್ತದೆ. ಯಾವುದೋ ಒಂದು ಸಮಯಲ್ಲಿ ಅಗತ್ಯ ಒತ್ತಡ ಸಿಗದೇ ಹೋದರೆ ಚಿಕ್ಕ ಕಣಗಳು ರಕ್ತನಾಳಗಳು ದೇಹದಲ್ಲಿ ಒಳಗೇ ಹೆಪ್ಪುಗಟ್ಟಿ ಹೋಗುವ ಅವಕಾಶ ಹೆಚ್ಚಿರುತ್ತದೆ.

ಹೃದಯ : ಇನ್ನೂ ನಮ್ಮ ಹೃದಯದ ಮೇಲೆ ಕೂಡ ನಾವು ಹೆಚ್ಚು ಸಮಯ ಕುಳಿತುಕೊಂಡು ಕೆಲಸ ಮಾಡುವುದರಿಂದ ನಮ್ಮ ಹೃದಯದಕ್ಕೆ ಹೆಚ್ಚಿನ ಒತ್ತಡ ಒದಗಿಸುತ್ತದೆ, ಕುತ್ತಿಗವೆ ಶ್ವಾಸಕೋಶಗಳ ಬಳಿ ರಾತ್ರಿ ಹೊತ್ತಿನಲ್ಲಿ ಕಡಿಮೆ ಒತ್ತಡದ ಕಾರಣ ನೀಡು ತುಂಬಿಕೊಳ್ಳುವ ಅಪಾಯವನ್ನು ತಳ್ಳಿಹಾಕುವಂತಿಲ್ಲ.
ಇದನ್ನು ಮಿಸ್ ಮಾಡದೇ ಓದಿ:
ಹೊಟ್ಟೆ : ನಮ್ಮ ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಅಗತ್ಯವಾದ ಕೆಲವು ಕಿಣ್ವಗಳಿಗೆ ಸತತ ಚಲನೆ ಬೇಕು, ಇಲ್ಲದೇ ಇದ್ದಾಗ ಇವು ತಟಸ್ತಗೊಂಡು ನಮ್ಮ ದೇಹದಲ್ಲಿ ಕೊಬ್ಬನ್ನು ಕರಗಿಸುವುದಿಲ್ಲ. ಇದರಿಂದ ಇನ್ನಷ್ಟು ನಮ್ಮ ದೇಹದಲ್ಲಿ ಕೊಬ್ಬು ಸೇರಿಕೊಂಡು ಸ್ಥೂಲಕಾಯವನ್ನು ಹೆಚ್ಚು ಮಾಡುತ್ತದೆ.

ಹೊಟ್ಟೆ : ನಾವು ಕುಳಿತು ಕೊಂಡು ಕೆಲಸ ಮಾಡುವುದರಿಂದ ನಮ್ಮ ಹೊಟ್ಟೆ ಸಾಮಾನ್ಯರಿಗಿಂತ ಹೆಚ್ಚು ದೊಡ್ಡದಾಗಿರುವಂತೆ, ಮೇಲ್ನೋಟಕ್ಕೆ ಕಂಡು ಬರುತ್ತದೆ. ಹಾಗಾಗಿ ನಮಗೆ ಕರುಳಿನ ಕ್ಯಾನ್ಸರು ಆವರಿಸುವ ಸಾಧ್ಯತೆ ಇದೆ ಎಂದು ಸಂಶೋಧನೆಗಳು ಹೇಳುತ್ತವೆ.
Follow Me