
ಟ್ರಂಪ್‌ರಿಂದ ಪಾಕ್ ಪ್ರಧಾನಿ ಪ್ರಾಣ ಉಳಿಯಿತೇ? ಭಾರತ-ಪಾಕ್ ಯುದ್ಧದ ಬಗ್ಗೆ ಅಮೆರಿಕ ಅಧ್ಯಕ್ಷರ ಹೇಳಿಕೆಯ ಅಸಲಿಯತ್ತೇನು?
ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ವಿಷಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ವಿವಾದಾತ್ಮಕ ಮತ್ತು ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. “ನಾನೇ ಇಲ್ಲದಿದ್ದರೆ ಭಾರತ-ಪಾಕ್ ನಡುವೆ ಅಣು ಯುದ್ಧ ನಡೆಯುತ್ತಿತ್ತು ಮತ್ತು








