
Termite mite | ನಿಮ್ಮ ಮನೆಯಲ್ಲಿ ಗೆದ್ದಲುಗಳಿವ್ಯಾ.? ಹೀಗೆ ಮಾಡಿ ಮುಕ್ತಿ ಸಿಗುತ್ತೆ!
ಕನ್ನಡನಾಡುಡಿಜಿಟಲ್‌ಡೆಸ್ಕ್: ಅನೇಕ ಜನರು ತಮ್ಮ ಮನೆಗಳಲ್ಲಿ ಗೆದ್ದಲುಗಳಿಂದ (Termite mite) ತೊಂದರೆ ಅನುಭವಿಸುತ್ತಾರೆ. ಇವುಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು, ಮನೆಯಲ್ಲಿ ಉತ್ತಮ ಗಾಳಿ ಇರುವುದು ಮುಖ್ಯ. ಯಾಕಂದ್ರೆ, ಇದು ತೇವಾಂಶ ಅಥವಾ ತೇವಾಂಶದ ಸಾಧ್ಯತೆಗಳನ್ನ








