
Kalaburagi Zoo: ಕಲಬುರಗಿ ಮೃಗಾಲಯ; 13 ದಿನಗಳಲ್ಲಿ ₹3.24 ಲಕ್ಷ ಆದಾಯ, ಪ್ರಾಣಿಪ್ರಿಯರ ದಂಡು
ಬಿಸಿಲು ನಾಡು ಎಂದೇ ಖ್ಯಾತಿ ಪಡೆದಿರುವ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಕಳೆ ಬಂದಿದೆ. ಕಾಳಗಿ ತಾಲ್ಲೂಕಿನ ಮಾಡಬೂಳ ಸಮೀಪ ನಿರ್ಮಿಸಲಾಗಿರುವ ಅತ್ಯಾಧುನಿಕ ‘ಕಲಬುರಗಿ ಮೃಗಾಲಯ’ ಇದೀಗ ಪ್ರವಾಸಿಗರ ನೆಚ್ಚಿನ ತಾಣವಾಗಿ ಹೊರಹೊಮ್ಮಿದೆ. ಮೃಗಾಲಯದ








