
ರೈತರಿಗೆ ಡಿಜಿಟಲ್ ಸಂಜೀವಿನಿ : ಇನ್ಮುಂದೆ ‘ಇ-ಚಾವಡಿ’ ಮೂಲಕವೇ ಸಿಗಲಿದೆ ಮ್ಯುಟೇಷನ್, ಪೌತಿ ಖಾತೆ ಮಾಹಿತಿ! ತಾಲ್ಲೂಕು ಕಚೇರಿ ಅಲೆದಾಟಕ್ಕೆ ಬ್ರೇಕ್
ಬೆಂಗಳೂರು: ಕಾಲ ಬದಲಾಗಿದೆ, ತಂತ್ರಜ್ಞಾನ ಬೆಳೆದಿದೆ. ಈ ಬದಲಾವಣೆಯ ಗಾಳಿ ಈಗ ಕರ್ನಾಟಕದ ಕಂದಾಯ ಇಲಾಖೆಗೂ ಬೀಸಿದೆ. ಇಷ್ಟು ದಿನ ಜಮೀನಿನ ಸಣ್ಣ ಕೆಲಸಕ್ಕೂ ತಾಲ್ಲೂಕು ಕಚೇರಿ ಅಥವಾ ಗ್ರಾಮ ಲೆಕ್ಕಾಧಿಕಾರಿಗಳ (VA) ಹಿಂದೆ








