
ಜಿಲ್ಲಾವಾರು ಬೆಸ್ಕಾಂ ವಾಟ್ಸಾಪ್ ಸಂಖ್ಯೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ, ವಿದ್ಯುತ್ ದೂರುಗಳಿಗೆ ಪರಿಹಾರ ಈಗ ಸುಲಭ
ಬೆಂಗಳೂರು: ಮಳೆಗಾಲವಿರಲಿ ಅಥವಾ ಬೇಸಿಗೆಯಿರಲಿ, ದಿಢೀರ್ ವಿದ್ಯುತ್ ಕಡಿತ (Power Cut) ಅಥವಾ ವಿದ್ಯುತ್ ತಂತಿಗಳು ತುಂಡಾಗಿ ಬೀಳುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಬೆಸ್ಕಾಂ ಕಚೇರಿಗೆ ಕರೆ ಮಾಡಿದರೆ ಕೆಲವೊಮ್ಮೆ ಸಂಪರ್ಕ ಸಿಗುವುದಿಲ್ಲ ಎಂಬುದು








