
ಮನೆಯಲ್ಲಿದ್ದ ಬಂಗಾರ ಎಗರಿಸಿ ಎಸ್ಕೇಪ್ ಆದ ಹೆಂಡತಿ ಮನನೊಂದು ಇಬ್ಬರ ಮಕ್ಕಳನ್ನು ಸಾಯಿಸಿ ತಾನು ನೇಣಿಗೆ ಶರಣಾದ ಪತಿ.!
ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದ್ದು ಪತ್ನಿಯ ಅಕ್ರಮ ಸಂಬಂಧ ಹಾಗೂ ಮನೆಯಲ್ಲಿದ್ದ ಚಿನ್ನಾಭರಣದೊಂದಿಗೆ ಆಕೆಯ ಪಲಾಯನದಿಂದ ಮನನೊಂದ ಅರ್ಚಕರೊಬ್ಬರು ತಮ್ಮ ಇಬ್ಬರು ಪುಟ್ಟ ಮಕ್ಕಳನ್ನು ಕೊಲೆ ಮಾಡಿ








