
Reliance Jio down: ಜಿಯೋ ಸರ್ವರ್ ಡೌನ್, ತೊಂದರೆ ಅನುಭವಿಸಿದ್ದ ಗ್ರಾಹಕರು..!
ನವದೆಹಲಿ: ದೇಶಾದ್ಯಂತ ಹಲವಾರು ಪ್ರದೇಶಗಳಲ್ಲಿ ಸಂಪರ್ಕ ಸಮಸ್ಯೆಗಳನ್ನು ರಿಲಯನ್ಸ್ ಜಿಯೋ (Reliance Jio) ಗ್ರಾಹಕರು ವರದಿ ಮಾಡಿದ ಘಟನೆ ನಡೆದಿದೆ. ಬಳಕೆದಾರರ ವರದಿಗಳ ಪ್ರಕಾರ, ಜುಲೈ 6 ರಂದು ರಾತ್ರಿ 8:10 ರ ಸುಮಾರಿಗೆ








