
Wedding | ಸೀರೆಗಾಗಿ ಜಗಳ, ಮದುವೆಗೆ ಒಂದು ಗಂಟೆ ಮೊದಲು ವಧುವನ್ನು ಕೊಂ***ದು ಪರಾರಿಯಾದ ವರ…!
ನವದೆಹಲಿ: ಗುಜರಾತ್‌ನ(Gujarat) ಭಾವನಗರದಲ್ಲಿ ರಾಥೋಡ್ ಕುಟುಂಬಕ್ಕೆ ಅವರ ಜೀವನದ ಅತ್ಯಂತ ಸಂತೋಷದ ದಿನಗಳಲ್ಲಿ ಒಂದಾಗಬೇಕಿದ್ದ ಶನಿವಾರ ದುರಂ****ತದಲ್ಲಿ ಕೊನೆಗೊಂಡಿದೆ, 22 ವರ್ಷದ ವಧು ಸೋನಿ ಹಿಮ್ಮತ್ ರಾಥೋಡ್ ಅವರ ಮದುವೆಗೆ ಕೆಲವೇ ಗಂಟೆಗಳ ಮೊದಲು








