
ಬಿಎಡ್ ಕೋರ್ಸ್ ಅವಧಿ ಬದಲಾವಣೆ ಇಲ್ಲ: ಶಿಕ್ಷಣ ಸಚಿವಾಲಯದ ಸ್ಪಷ್ಟನೆ
ನವದೆಹಲಿ : ಶಿಕ್ಷಕರಾಗುವ ಕನಸು ಹೊತ್ತಿರುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರವು ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದ್ದ ಒಂದು ವರ್ಷದ ಬಿಎಡ್ (1-year BEd) ಕಾರ್ಯಕ್ರಮದ ಮರುಜಾರಿಯ ಕುರಿತಾದ ಊಹಾಪೋಹಗಳಿಗೆ ಕೇಂದ್ರ








