
ಮಾರುಕಟ್ಟೆ ಕುಸಿತದ ನಡುವೆಯೂ ಈ 4 ಷೇರುಗಳಲ್ಲಿ 45% ವರೆಗೆ ಲಾಭದ ನಿರೀಕ್ಷೆ; ಮೋತಿಲಾಲ್ ಓಸ್ವಾಲ್ ವರದಿ!
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇತ್ತೀಚೆಗೆ ಕಂಡುಬಂದ ಭಾರಿ ಕುಸಿತವು ಹೂಡಿಕೆದಾರರಲ್ಲಿ ಆತಂಕ ಮೂಡಿಸಿರುವುದು ನಿಜ. ಮಾರ್ಚ್ 27 ರಂದು ಸೆನ್ಸೆಕ್ಸ್ 1,690 ಪಾಯಿಂಟ್ಸ್‌ಗಳಷ್ಟು ಕುಸಿದು 73,583 ಮಟ್ಟಕ್ಕೆ ತಲುಪಿದ್ದರೆ, ನಿಫ್ಟಿ 486 ಪಾಯಿಂಟ್ಸ್‌ಗಳ ಕುಸಿತದೊಂದಿಗೆ








