
IPL 2026: ಪ್ಲೇಆಫ್ ಪ್ರವೇಶಿಸಲಿರುವ 4 ಬಲಿಷ್ಠ ತಂಡಗಳ ಹೆಸರು ಪ್ರಕಟಿಸಿದ ಅಂಬಟಿ ರಾಯಡು
ಐಪಿಎಲ್ 2026ರ ಕ್ರಿಕೆಟ್ ಜ್ವರ ಈಗಾಗಲೇ ಇಡೀ ದೇಶವನ್ನು ಆವರಿಸಿಕೊಂಡಿದೆ. ಆರಂಭಿಕ ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಅಮೋಘ ಜಯ ದಾಖಲಿಸಿ ಶುಭಾರಂಭ ಮಾಡಿವೆ. ಇದರ ನಡುವೆ, ಚೆನ್ನೈ








