
PF New Rules: ಇಪಿಎಫ್ ಯೋಜನೆ 2026; ಪಿಎಫ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳ ಸಂಪೂರ್ಣ ಮಾಹಿತಿ
ಭಾರತದ ಕೋಟ್ಯಂತರ ಉದ್ಯೋಗಿಗಳ ಭವಿಷ್ಯ ಮತ್ತು ಸಾಮಾಜಿಕ ಭದ್ರತೆಯ ದೃಷ್ಟಿಯಿಂದ ಕೇಂದ್ರ ಸರ್ಕಾರವು ಅತ್ಯಂತ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ದಶಕಗಳ ಕಾಲ ಜಾರಿಯಲ್ಲಿದ್ದ 1952ರ ಇಪಿಎಫ್ ಕಾಯ್ದೆಯನ್ನು ಬದಲಾಯಿಸಿ, ಹೊಸ ‘ಇಪಿಎಫ್ ಯೋಜನೆ 2026’







