
ಪತ್ನಿ, ಮಕ್ಕಳ ಪೋಷಣೆ ಪತಿಯ ಪರಮ ಕರ್ತವ್ಯ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು, ಮಹಿಳೆಗೆ 5 ಕೋಟಿ ರೂ. ಪರಿಹಾರ!
ನವದೆಹಲಿ: ವೈವಾಹಿಕ ಜೀವನದಲ್ಲಿ ಬಿರುಕು ಮೂಡಿ ವಿಚ್ಛೇದನ ಹಂತಕ್ಕೆ ತಲುಪಿದರೂ, ಪತ್ನಿ ಮತ್ತು ಮಕ್ಕಳನ್ನು ಪೋಷಿಸುವುದು ಪತಿಯ ನೈತಿಕ ಮತ್ತು ಕಾನೂನುಬದ್ಧ ಜವಾಬ್ದಾರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದೆ. ಪತ್ನಿ ಸುಶಿಕ್ಷಿತೆ ಅಥವಾ ವೃತ್ತಿಪರ








