
ಗಾಯಕಿ ಆಶಾ ಭೋಸ್ಲೆ ಆಸ್ಪತ್ರೆಗೆ ದಾಖಲು : ಸಂಗೀತ ಲೋಕದಲ್ಲಿ ಆತಂಕದ ಛಾಯೆ
ಭಾರತೀಯ ಚಿತ್ರರಂಗದ ಹಿನ್ನೆಲೆ ಗಾಯನದ ಧ್ರುವತಾರೆ, ಸುಮಾರು ಎಂಟು ದಶಕಗಳಿಂದ ತಮ್ಮ ಧ್ವನಿಯ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ರಂಜಿಸಿರುವ ಆಶಾ ಭೋಸ್ಲೆ (Asha Bhosle) ಅವರು ತೀವ್ರ ಅನಾರೋಗ್ಯದ ಕಾರಣ ಮುಂಬೈನ ಪ್ರತಿಷ್ಠಿತ ಆಸ್ಪತ್ರೆಗೆ








