
ಪೂಜೆಯ ನಂತರ ತೀರ್ಥ ಸ್ವೀಕರಿಸುವಾಗ ಈ ತಪ್ಪು ಮಾಡಬೇಡಿ: ಸಂಪ್ರದಾಯದ ಹಿಂದಿನ ಶಾಸ್ತ್ರೋಕ್ತ ನಿಯಮ ಮತ್ತು ವಿಜ್ಞಾನ ಇಲ್ಲಿದೆ
ಹಿಂದೂ ಧರ್ಮದಲ್ಲಿ ದೇವತಾ ಪೂಜೆಯು ಕೇವಲ ಒಂದು ಕ್ರಿಯೆಯಲ್ಲ, ಅದೊಂದು ಆತ್ಮ ಮತ್ತು ಪರಮಾತ್ಮನ ನಡುವಿನ ಅನುಸಂಧಾನ. ಪೂಜೆಯ ಅಂತ್ಯದಲ್ಲಿ ನೀಡಲಾಗುವ ತೀರ್ಥ ಮತ್ತು ಪ್ರಸಾದಕ್ಕೆ ಅದರದ್ದೇ ಆದ ಪವಿತ್ರ ಸ್ಥಾನವಿದೆ. ತೀರ್ಥವೆಂದರೆ ಅದು







