![ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಷಣ ಮಾಡುತ್ತಿರುವುದು - [Mamata Banerjee addressing a political rally in West Bengal]](https://kannadanadu.com/wp-content/uploads/2026/04/File-photo-of-West-Bengal-CM-Mamata-Banerjee-and-PM-Modi.webp)
ಪಶ್ಚಿಮ ಬಂಗಾಳ ಚುನಾವಣೆ : ಪ್ರಧಾನಿ ಮೋದಿ ಮೀನು ಸೇವಿಸುವುದಾದರೆ ನಾನೇ ಸ್ವತಃ ಅಡುಗೆ ಮಾಡುವೆ ಎಂದ ಮಮತಾ ಬ್ಯಾನರ್ಜಿ
ಕೋಲ್ಕತ್ತ : ಪಶ್ಚಿಮ ಬಂಗಾಳದ ರಾಜಕೀಯ ಅಖಾಡದಲ್ಲಿ ಇದೀಗ ಆಹಾರ ಸಂಸ್ಕೃತಿಯ ಸುತ್ತ ದೊಡ್ಡ ಮಟ್ಟದ ಚರ್ಚೆಗಳು ಆರಂಭವಾಗಿವೆ. ವಿಧಾನಸಭಾ ಚುನಾವಣಾ (Assembly Election) ಪ್ರಚಾರದ ಕಣದಲ್ಲಿ ಕೇವಲ ಅಭಿವೃದ್ಧಿ ಅಥವಾ ರಾಜಕೀಯ ಸಿದ್ಧಾಂತಗಳು








