
ಅಡುಗೆಯ ರುಚಿ ಹೆಚ್ಚಿಸುವ ಕರಿಬೇವು ಅತಿಯಾದರೆ ಅಪಾಯ ತಪ್ಪಿದ್ದಲ್ಲ
ಭಾರತೀಯ ಅಡುಗೆ ಮನೆಯಲ್ಲಿ ಕರಿಬೇವು (Curry Leaves) ಇಲ್ಲದ ಒಗ್ಗರಣೆಯನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಅದರ ಸುವಾಸನೆ ಮತ್ತು ರುಚಿ ಅಡುಗೆಯ ಘಮವನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಸಾಮಾನ್ಯವಾಗಿ ನಾವು ಕರಿಬೇವನ್ನು ಜೀರ್ಣಕ್ರಿಯೆಗೆ








