
amavasya january 2026 timings : ಮೌನಿ ಅಮಾವಾಸ್ಯೆ ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ ಮತ್ತದರ ನಿಯಮ ಹೀಗಿದೆ
ನವದೆಹಲಿ : ಹಿಂದೂ ಧರ್ಮದ ಪ್ರಮುಖ ದಿನಗಳಲ್ಲಿ ಒಂದು ಮೌನಿ ಅಮಾವಾಸ್ಯೆ. ನಮ್ಮ ಪೂರ್ವಜರು ಮತ್ತು ಪಿತೃಗಳನ್ನು ಗೌರವಿಸುವ ಅತ್ಯಂತ ಮಹತ್ವದ ದಿನವೆಂದು ಪರಿಗಣಿಸಲಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಇದು ಮಾಘ ಮಾಸದ ಅಮಾವಾಸ್ಯೆ








