
ಹೋಳಿ ಹಬ್ಬ 2026 : ಬಣ್ಣಗಳ ಹಬ್ಬದ ದಿನಾಂಕ, ಮುಹೂರ್ತ ಮತ್ತು ಆಚರಣೆಯ ಸಂಪೂರ್ಣ ವಿವರ
ಭಾರತದಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಗುವ ಬಣ್ಣಗಳ ಹಬ್ಬ ‘ಹೋಳಿ’ಗೆ ಈಗಿನಿಂದಲೇ ಸಿದ್ಧತೆಗಳು ಶುರುವಾಗಿವೆ. ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಾರುವ ಈ ಹಬ್ಬವು ವಸಂತ ಕಾಲದ ಆಗಮನವನ್ನು ಸಂಕೇತಿಸುತ್ತದೆ. 2026ರ ಸಾಲಿನಲ್ಲಿ ಹೋಳಿ ಹಬ್ಬದ








