ಲೈಫ್ ಸ್ಟೈಲ್‌ಡೆಸ್ಕ್: ನಿಮ್ಮ ಮೂತ್ರಪಿಂಡಗಳು ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ ಕೂಡ, ಆದ್ದರಿಂದ, ಆ ಅಂಗವನ್ನು ಆರೋಗ್ಯಕರವಾಗಿಡಲು ನಿಮಗೆ ಸಹಾಯ ಮಾಡುವ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ನಿಮ್ಮ ಮೂತ್ರಪಿಂಡದ ಆರೋಗ್ಯವನ್ನು ನಿರ್ಧರಿಸುವ ಹಲವಾರು ಅಂಶಗಳಿವೆ. ಇವುಗಳಲ್ಲಿ ಕೆಲವು ರಕ್ತದಲ್ಲಿನ ಸಕ್ಕರೆ ಮಟ್ಟ, ರಕ್ತದೊತ್ತಡದ ಮಟ್ಟ, ಆಹಾರ ಮತ್ತು ನಿದ್ರೆ ಸೇರಿವೆ. ಇವುಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ, ಅದು ಮೂತ್ರಪಿಂಡದ ಕಾಯಿಲೆಗೆ ಕಾರಣವಾಗಬಹುದು ಎನ್ನಲಾಗಿದೆ. ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (ಸಿಕೆಡಿ) ವಿಶ್ವದಾದ್ಯಂತ 800 ಮಿಲಿಯನ್ ಜನರ ಮೇಲೆ ಪರಿಣಾಮ ಬೀರುವ ಸ್ಥಿತಿಯನ್ನು ಗುರುತ್ತಿಸುತ್ತದೆ. ಸಿಕೆಡಿ ಮೂತ್ರಪಿಂಡಗಳ ...
ಕನ್ನಡನಾಡು ಡಿಜಿಟಲ್‌ಡೆಸ್ಕ್: ಇಂದಿನ ದಿವಸದಲ್ಲಿ ಅನೇಕ ಮಂದಿ ಕುಳಿತುಕೊಂಡು ಕೆಲಸ ಮಾಡುವುದು ಹೆಚ್ಚಾಗುತ್ತಿದೆ, ಹಾಗಾಗಿ ನಮ್ಮ ದೇಹಕ್ಕೆ ಆಗತ್ಯವಾದ ಚಟುವಟಿಕೆಗಳು ಲಭ್ಯವಾಗುತ್ತಿಲ್ಲ. ಹೀಗೆ ಕುಳಿತುಕೊಂಡು ಹೆಚ್ಚಿನ ಸಮಯ ಕುಳಿತುಕೊಂಡಿರುವ ಕಾರಣ ನಮ್ಮ ದೇಹಕ್ಕೆ ಅಗತ್ಯವಾದ ಚಟುವಟಿಕೆಗಳು ಸಿಗದೇ ಇರುವ ಕಾರಣದಿಂದ ನಮ್ಮ ದೇಹದ ಪ್ರತಿ ಅಂಗವೂ ಕೂಡ ಒಂದಲ್ಲ ಒಂದು ಗುಣವನ್ನು ಕಳೆದುಕೊಳ್ಳುತ್ತ ಹೋಗುತ್ತವೆ. ಮೆದುಳಿಗೆ ಹಾನಿ : ಕಚೇರಿಯಲ್ಲಿ ನಾವು ಕುಳಿತುಕೊಂಡು ಕೆಲಸ ಮಾಡುವ ಕಾರಣದಿಂದ ನಮ್ಮ ದೇಹದಲ್ಲಿನ ರಕ್ತಪರಿಚಲನೆಯ ಪ್ರಮಾಣದಲ್ಲಿ ಸ್ವಲ್ಪ ಪ್ರಮಾದಲ್ಲಿ ಕಡಿಮೆಯಾಗುತ್ತ ಹೋಗುತ್ತದೆ. ಯಾವುದೋ ಒಂದು ಸಮಯಲ್ಲಿ ಅಗತ್ಯ ...
ಕನ್ನಡನಾಡುಡಿಜಿಟಲ್‌ಡೆಸ್ಕ್: ನೀವು ಹೈ ಹೀಲ್ಸ್ (High heels) ಧರಿಸದೇ ಮನೆಯಿಂದ ಹೊರಗೆ ಕಾಲಿಡುವುದಿಲ್ವ…? ಹೌದು ಎಂದಾದರೇ ನೀವು ಅದನ್ನು ಧರಿಸಿದ ನಂತರ ನಿಮಗೆ ಆಗುವ ತೊಂದರೆಗಳು ಒಂದೆರಡು ಅಲ್ಲ ಬಿಡಿ. ಹೈ ಹೀಲ್ಸ್ ಧರಿಸಿ ನಂತರ ವೈದ್ಯರ(Doctors) ಬಳಿಗೆ ಹೋದ ಅನೇಕ ಮಂದಿ ನಮ್ಮ ನಡುವಲ್ಲಿ ಇದ್ದಾರೆ. ಅಂದವಾಗಿ ಕಾಣಿಸಲೆಂದು ಧರಿಸಿದ್ದ ಹೈ ಹೀಲ್ಸ್ (High heels) ತಲೆನೋವಾಗಿ ಪರಿಣಮಿಸಿರುತ್ತದೆ. ಅನೇಕ ಮಂದಿ ಮಹಿಳೆಯರಿಗೆ(woman) ಹೈ ಹೀಲ್ಸ್ ಧರಿಸುವುದರಿಂದ ತೊಂದರೆಯಾಗುತ್ತದೆ ಎಂದು ತಿಳಿದಿರುತ್ತದೆ ಆದರೂ ಕೂಡ ಅದನ್ನು ಧರಿಸಲು ಹಿಂಜರಿಯದೇ ಹಾಕಿಕೊಂಡು ಕಾಲುಗಳಲ್ಲಿ ಎಳೆತದ ...
Follow Me