
ಹೋಟೆಲ್ ಮತ್ತು ಟ್ರಯಲ್ ರೂಮ್‌ಗಳಲ್ಲಿ ಹಿಡನ್ ಕ್ಯಾಮೆರಾ ಪತ್ತೆ ಹಚ್ಚುವ ಸರಳ ವಿಧಾನಗಳು
ಇತ್ತೀಚಿನ ದಿನಗಳಲ್ಲಿ ವಿಕೃತ ಮನಸ್ಥಿತಿ ಹೊಂದಿರುವ ಕೆಲವರು ಹೋಟೆಲ್ ಕೊಠಡಿಗಳಲ್ಲಿ, ಟ್ರಯಲ್ ರೂಮ್‌ಗಳಲ್ಲಿ ಹಾಗೂ ಸಾರ್ವಜನಿಕ ಶೌಚಾಲಯಗಳಲ್ಲಿ ಗುಪ್ತ ಕ್ಯಾಮೆರಾಗಳನ್ನು ಅಡಗಿಸಿಡುತ್ತಾರೆ. ಇಲ್ಲಿ ನಡೆಯುವ ಖಾಸಗಿ ಕ್ಷಣಗಳನ್ನು ಚಿತ್ರೀಕರಣ ಮಾಡಿ ಆನ್‌ಲೈನ್‌ನಲ್ಲಿ ಹರಿಬಿಡುತ್ತಾರೆ. ಕೆಲವು








