
IDFC ಫಸ್ಟ್ ಬ್ಯಾಂಕ್‌ಗೆ ₹590 ಕೋಟಿ ವಂಚನೆ : ಹರಿಯಾಣ ಸರ್ಕಾರಿ ಖಾತೆಗಳಲ್ಲಿ ನಡೆದಿದ್ದೇನು?
ಮುಂಬೈ/ಚಂಡೀಗಢ: ಖಾತೆಯನ್ನು ಮುಚ್ಚಲು ಬಂದ ಒಂದು ಸಾಮಾನ್ಯ ವಿನಂತಿಯು ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನ (IDFC First Bank) ಇತಿಹಾಸದಲ್ಲೇ ಅತಿ ದೊಡ್ಡ ವಂಚನೆಯನ್ನು ಬಯಲಿಗೆಳೆದಿದೆ. ಹರಿಯಾಣ ಸರ್ಕಾರದ ವಿವಿಧ ಇಲಾಖೆಗಳಿಗೆ ಸೇರಿದ ಖಾತೆಗಳಲ್ಲಿ ಸುಮಾರು








