ಇ-ಸ್ವತ್ತು 2.0 ತಂತ್ರಾಂಶದ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ಎಐ ಚಿತ್ರ..

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಲೇಔಟ್, ಅಪಾರ್ಟ್‌ಮೆಂಟ್‌ಗಳಿಗೆ ಗ್ರೀನ್ ಸಿಗ್ನಲ್: ಇ-ಸ್ವತ್ತು 2.0 ಸಮಸ್ಯೆಗಳಿಗೆ ಸಿಕ್ಕಿತು ಪರಿಹಾರ!

ಬೆಂಗಳೂರು: ಗ್ರಾಮೀಣ ಭಾಗದ ಜನರಿಗೆ ಆಸ್ತಿ ದಾಖಲೆ ಮತ್ತು ಬಡಾವಣೆಗಳ ಅನುಮೋದನೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಇನ್ನು ಮುಂದೆ ಗ್ರಾಮ ಪಂಚಾಯತಿ ಹಂತದಲ್ಲಿಯೇ ಹೊಸ ಬಡಾವಣೆ (Layout) ಹಾಗೂ

Read More »
ತಾಳೂರು ಗ್ರಾಮದಲ್ಲಿ ಸಿಲಿಂಡರ್ ಅವಘಡದ ನಂತರದ ದೃಶ್ಯ ಸಾಂಧರ್ಭಿಕ ಚಿತ್ರ

ಬಳ್ಳಾರಿ : ಹೊಸ ಸಿಲಿಂಡರ್ ಜೋಡಿಸುವಾಗ ಸ್ಫೋಟ; ಸಂಡೂರಿನಲ್ಲಿ ಮನೆ ಸಂಪೂರ್ಣ ಧ್ವಂಸ!

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ತಾಳೂರು ಗ್ರಾಮದಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಇಡೀ ಮನೆ ನೆಲಸಮವಾಗಿರುವ ಭೀಕರ ಘಟನೆ ನಡೆದಿದೆ. ಹೊಸ ಸಿಲಿಂಡರ್ ಅಳವಡಿಸುವಾಗ ಉಂಟಾದ ಅನಿಲ ಸೋರಿಕೆಯೇ ಈ ದುರಂತಕ್ಕೆ ಕಾರಣವಾಗಿದ್ದು,

Read More »
Supreme Court

“ದಿನಕ್ಕೆ 325 ರೂ. ಗಳಿಸುವ ಪತಿಗೆ 10,000 ರೂ. ಜೀವನಾಂಶದ ಬರೆ : ‘ಹಣ ಕೊಡಲಾಗದಿದ್ದರೆ ಹೆಂಡತಿಯನ್ನೇ ಮನೆಗೆ ಕರೆದೊಯ್ಯಿರಿ’ ಎಂದ ಸುಪ್ರೀಂ ಕೋರ್ಟ್!”

ನವದೆಹಲಿ : ಸುಪ್ರೀಂ ಕೋರ್ಟ್ ಇತ್ತೀಚೆಗೆ ವಿಚಿತ್ರ ಹಾಗೂ ಗಂಭೀರವಾದ ಜೀವನಾಂಶ ಪ್ರಕರಣವೊಂದನ್ನು ಆಲಿಸಿತು. ಪತ್ನಿಗೆ ಮಾಸಿಕ 10,000 ರೂಪಾಯಿಗಳ ಜೀವನಾಂಶ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೆ, ತನ್ನ ದೈನಂದಿನ ಆದಾಯ ಕೇವಲ 325

Read More »
Vokkaliga Community Development Corporation

ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ : ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಬೆಂಗಳೂರು : ಜಿಲ್ಲಾ ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿಗೆ ಆಹಾರ ವಾಹಿನಿ (ಆಹಾರಕಿಯೋಸ್ಕ್) ಯೋಜನೆಯಡಿ ಆನ್‌ಲೈನ್ ಸೇವಾಸಿಂಧು ತಂತ್ರಾAಶದ ಮೂಲಕ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ

Read More »
Gruha Lakshmi and lakshmi hebbalkar

ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್ ಆಪ್, ಹೆಸರು ನೋಂದಣಿಗೆ ಆಹ್ವಾನ

ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 2025-26 ನೇ ಸಾಲಿಗೆ ಮಹಿಳಾ ಉದ್ದಿಮೆದಾರರನ್ನು ನೋಂದಾಯಿಸಲು ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್ ಆಪ್ ರೂಪಿಸಿದ್ದು, ಅರ್ಹರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಆಹ್ವಾನಿಸಲಾಗಿದೆ ಎಂದು

Read More »
Establishment of tribal university in the state: Review and decide: Chief Minister Siddaramaiah

ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪನೆ: ಪರಿಶೀಲಿಸಿ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

ಹರಿಹರ : ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪಿಸಲು ಬೇಡಿಕೆಯಿದ್ದು ಅದನ್ನು ಪರಿಶೀಲಿಸಿ ಸರ್ಕಾರ ತೀರ್ಮಾನ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಆವರಣದ ಹೆಲಿ ಪ್ಯಾಡ್

Read More »
Toothbrush

ಈ ಕಾರಣಕ್ಕೆ ಪ್ರತಿ 3-4 ತಿಂಗಳಿಗೊಮ್ಮೆ ನಿಮ್ಮ ಟೂತ್ ಬ್ರಷ್ ಬದಲಾಯಿಸಿ

ನವದೆಹಲಿ : ಹಲ್ಲುಜ್ಜುವ ಬ್ರಷ್ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯಂತ ಅಗತ್ಯವಾದ ಸಾಧನಗಳಲ್ಲಿ ಒಂದಾಗಿದೆ, ಆದರೆ ಅನೇಕ ಜನರು ಅದನ್ನು ನಿಯಮಿತವಾಗಿ ಬದಲಾಯಿಸುವ ಮಹತ್ವವನ್ನು ಕಡೆಗಣಿಸುತ್ತಾರೆ. ನಿಮ್ಮ ಟೂತ್ ಬ್ರಷ್ ಅನ್ನು ಏಕೆ ಬದಲಾಯಿಸಬೇಕು

Read More »
Dishaank

ಏನಿದು ದಿಶಾಂಕ್ ಆ್ಯಪ್, ಹೇಗೆ ಕೆಲಸ ಮಾಡುತ್ತೆ

ಬೆಂಗಳೂರು: ಜಮೀನು ಖರೀದಿಸುವವರಿಗೆ ಇದೀಗ ಕಂದಾಯ ಇಲಾಖೆ ಸಿಹಿಸುದ್ದಿ ನೀಡಿದ್ದು, ನೀವು ಖರೀದಿಸುವ ಜಮೀನಿನ ಕುರಿತು ಮಾಹಿತಿ ನೀಡುವ ದಿಶಾಂಕ್’ ಆ್ಯಪ್’ ಅನ್ನು ಬಿಡುಗಡೆ ಮಾಡಿದ್ದು, ಇದರ ಮೂಲಕ ಜಮೀನಿನ ಸಂಪೂರ್ಣ ಮಾಹಿತಿ ಪಡೆಯಬಹುದು.

Read More »
santosh lad

ತೀವ್ರ ನಿರಾಶದಾಯಕ ಕೇಂದ್ರ ಬಜೆಟ್‌: ಸಚಿವ ಸಂತೋಷ್‌ ಲಾಡ್‌

ಬೆಂಗಳೂರು : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಈ ಬಾರಿಯ ಬಜೆಟ್‌ ಯಥಾಪ್ರಕಾರ ನಿರಾಶದಾಯಕವಾಗಿದ್ದು, ಕರ್ನಾಟಕದ ದೃಷ್ಟಿಕೋನದಿಂದ ಕೇಂದ್ರ ಬಜೆಟ್‌ನಿಂದ ಯಾವುದೇ ಲಾಭವಾಗಿಲ್ಲ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ

Read More »
chicken prices

Chicken Prices : ಮಾಂಸಾಹಾರಿ ಪ್ರಿಯರಿಗೆ ಸಿಹಿ ಸುದ್ದಿ ಕೋಳಿ ಮಾಂಸದ ಬೆಲೆ ಇದ್ದಕ್ಕಿದ್ದಂತೆ ಕುಸಿತ

ಬೆಂಗಳೂರು: ಮಾಂಸಾಹಾರಿ ಪ್ರಿಯರಿಗೆ ಒಳ್ಳೆಯ ಸುದ್ದಿ ಇಲ್ಲಿದೆ. ಕೋಳಿ ಮಾಂಸದ ಬೆಲೆಗಳು ತೀವ್ರವಾಗಿ ಕುಸಿಯುತ್ತಿವೆ. ಇತ್ತೀಚಿನವರೆಗೂ ಹಬ್ಬಗಳು ಮತ್ತು ಜಾತ್ರೆಗಳಿಂದಾಗಿ ಕೋಳಿ ಮಾಂಸದ ಬೆಲೆಗಳು ತೀವ್ರವಾಗಿ ಏರಿದ್ದವು. ಆದರೆ ಈಗ ರಾಜ್ಯದಲ್ಲಿ ಬೆಲೆಗಳು ಕುಸಿಯುತ್ತಿವೆ.

Read More »
RECENT NEWS