Gemini Yearly Horoscope 2026 : ಮಿಥುನ ರಾಶಿ 2026 ವರ್ಷ ಭವಿಷ್ಯ..! ಗುರು ಮತ್ತೆ ಶನಿ ಗ್ರಹದ 100% ರಾಜಯೋಗ

mithun rashi
mithun rashi

2026ರಲ್ಲಿ ಮಿಥುನ ರಾಶಿಯವರಿಗೆ ಬದಲಾವಣೆ ಮತ್ತು ಬೆಳವಣಿಗೆಯ ವರ್ಷ. ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ASTRO
ASTRO

ನಿರ್ಣಾಯಕ ವರ್ಷ. ಗುರುವಿನ ಸಂಚಾರದಿಂದ ಆರ್ಥಿಕ ಸುಧಾರಣೆ, ಆದರೆ ಶನಿ 10ನೇ ಮನೆಯಲ್ಲಿರುವುದರಿಂದ ಕೆಲಸದಲ್ಲಿ ತಾಳ್ಮೆ ಅಗತ್ಯ.

2. ಹೊಸ ಕೆಲಸದ ಅವಕಾಶಗಳು ಎದುರಾಗುವ ಸಾಧ್ಯತೆ.

3. ಉದ್ಯೋಗದಲ್ಲಿ ಜವಾಬ್ದಾರಿಗಳು ಹೆಚ್ಚಾದರೂ ಫಲಿತಾಂಶ ಉತ್ತಮ.

4. ವ್ಯವಹಾರಿಗಳಿಗೆ ಹೊಸ ಗ್ರಾಹಕರು ಮತ್ತು ಲಾಭದ ಸೂಚನೆ.

5. ಹಣಕಾಸು ಸ್ಥಿತಿ ನಿಧಾನವಾಗಿ ಸುಧಾರಿಸುತ್ತಾ ಹೋಗುತ್ತದೆ.

6. ಅನಾವಶ್ಯಕ ಖರ್ಚುಗಳನ್ನು ನಿಯಂತ್ರಿಸಿದರೆ ಹೆಚ್ಚು ಶ್ರೇಯಸ್ಸು.

7. ಕುಟುಂಬದಲ್ಲಿ ಸಂತೋಷ ಮತ್ತು ಹೊಸ ಶುಭಕಾರ್ಯಗಳ ಯೋಗ,

8. ದಾಂಪತ್ಯ ಜೀವನದಲ್ಲಿ ಅರ್ಥಮಾಡಿಕೊಳ್ಳುವಿಕೆ ಅಗತ್ಯ.

9. ಪ್ರೀತಿಯಲ್ಲಿ ಹೊಸ ಚೈತನ್ಯ ಹಾಗೂ ಆಕರ್ಷಣೆ.

10. ವಿದ್ಯಾರ್ಥಿಗಳಿಗೆ ಒಳ್ಳೆಯ ಏಕಾಗ್ರತೆ ಮತ್ತು ಯಶಸ್ಸಿನ ಸಾಧ್ಯತೆ.

11. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇದು ಫಲದಾಯಕ ವರ್ಷ.

12. ಆರೋಗ್ಯದಲ್ಲಿ ವರ್ಷ ಮಧ್ಯದಲ್ಲಿ ಜಾಗ್ರತೆ ಅಗತ್ಯ.

13. ಉಸಿರಾಟ ಮತ್ತು ಗಂಟಲಿನ ಸಮಸ್ಯೆಗಳ ಬಗ್ಗೆ ಗಮನ ಕೊಡಿ.

14. ಪ್ರಯಾಣಗಳು ಹೆಚ್ಚಾಗಬಹುದು, ವಿಶೇಷವಾಗಿ ವೃತ್ತಿ ಸಂಬಂಧಿತ.

15. ವಿದೇಶ ಅವಕಾಶಗಳು ಸಾದ್ಯತೆ.

16. ಸ್ನೇಹಸಂಬಂಧಗಳಲ್ಲಿ ಎಚ್ಚರಿಕೆಯಿಂದ ವರ್ತಿಸಿದರೆ ಕಲಹ ತಪ್ಪುತ್ತದೆ.ಗುರುವಿನ ಸಂಚಾರದಿಂದ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ. ವೃತ್ತಿಯಲ್ಲಿ ಸಕಾರಾತ್ಮಕ ಬದಲಾವಣೆ.

ASTRO
ASTRO

ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564